Vishwa Samvada Kendra

ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ  ಫೆಬ್ರವರಿ 14, 2016  ರಂದು ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ “ವಿಜಯಧ್ವನಿ” ಘೋಷ್ ಪಥ ಸಂಚಲನ ಹಾಗೂ ಸಾರ್ವಜನಿಕ ಸಮಾರಂಭ ನಡೆಯಲಿದೆ. ಇದರಲ್ಲಿ   ಕಾಸರಗೋಡು ಸರಕಾರೀ ಜಿಲ್ಲೆಯ  ಘೋಷ್ ವಾದಕರು ಭಾಗವಹಿಸಲಿದ್ದಾರೆ. ಈ  ಘೋಷ್ ಸಚಲನಕ್ಕೆಸಂಘದ ಕಾಂಞಂಗಾಡ್ ಜಿಲ್ಲೆಯ ಹೊಸದುರ್ಗ, ನೀಲೇಶ್ವರ,ಪನತ್ತಾಡಿ ಹಾಗೂ ಉದುಮ ತಾಲೂಕು ಹಾಗೂ ಮಂಗಳೂರು ಗ್ರಾಮಾಂತರ ಜಿಲ್ಲೆಯ ಮಂಜೇಶ್ವರ ಬದಿಯಡ್ಕ, ಕಾಸರಗೋಡು ನಗರ ಹಾಗೂ ಕಾಸರಗೋಡು ಗ್ರಾಮಾಂತರ ತಾಲೂಕುಗಳ ಒಟ್ಟು 33 ಘೋಷ್ ಕೇಂದ್ರಗಳ 2000 ದಷ್ಟು ಘೋಷ್ ವಾದಕರು ಭಾಗವಹಿಸಲಿದ್ದಾರೆ....