Blog

9 ಜೂನ್ 2014ರ ನೇರನೋಟ ಚಡ್ಡಿಗಳೆಂದರೆಆಗತಾತ್ಸಾರ; ಈಗಜಯಜಯಕಾರ! ಇತ್ತೀಚೆಗೆಒಂದುಮಂಗಳವಾರಬೆಂಗಳೂರಿನಜೆಪಿನಗರದಸಾಪ್ತಾಹಿಕಮಿಲನಶಾಖೆಮುಗಿಸಿ, ಸಾರಕ್ಕಿಯಲ್ಲಿಮನೆಗೆತರಕಾರಿಖರೀದಿಸಲುಹೋಗಿದ್ದೆ. ಪ್ರತಿಮಂಗಳವಾರಸಾಪ್ತಾಹಿಕಮಿಲನಮುಗಿಸಿದಬಳಿಕಮನೆಗೆತರಕಾರಿತೆಗೆದುಕೊಂಡುಹೋಗುವುದುನನ್ನರೂಢಿ. ಆದಿನವೂತರಕಾರಿಖರೀದಿಸಿಪಾರ್ಕಿಂಗ್ಜಾಗದಬಳಿಯಿದ್ದಸ್ಕೂಟರ್ತೆಗೆದುಕೊಳ್ಳಲುಹೋದೆ. ಬೆಳಗಿನಹೊತ್ತುಪಾರ್ಕಿಂಗ್ಜಾಗದಲ್ಲಿವಾಹನಪಾರ್ಕ್ಮಾಡಲುಜಾಗವೇಇರುವುದಿಲ್ಲ. ಆದಿನಕೂಡಹಾಗೆಯೇಆಗಿತ್ತು. ಒಬ್ಬರುಗೃಹಸ್ಥರುನಾನುಸ್ಕೂಟರ್ತೆಗೆಯುವುದನ್ನೇಕಾಯುತ್ತಿದ್ದರು. ನಾನಾದರೋತರಕಾರಿಚೀಲವನ್ನುಸ್ಕೂಟರ್‌ನಲ್ಲಿಟ್ಟು,...
ನೂತನಪ್ರಧಾನಿನರೇಂದ್ರಮೋದಿಹೊಸಸಂಪುಟರಚಿಸಿರುವುದಷ್ಟೇಅಲ್ಲ, ಹೊಸಸಂದೇಶಗಳನ್ನೂರವಾನಿಸಿರುವುದುಎಲ್ಲರೂಗಮನಿಸಬೇಕಾದಅಂಶ. ಬಹುಮತಪ್ರಾಪ್ತಿಯಾದಾಗಸಂಪುಟರಚಿಸುವುದು, ಖಾತೆಗಳನ್ನುಹಂಚುವುದುಎಲ್ಲಪ್ರಧಾನಿಗಳೂಮಾಡುವಸಾಮಾನ್ಯಕೆಲಸಗಳು. ಆದರೆಮೋದಿಸಂಪುಟರಚನೆಯಲ್ಲೂತಮ್ಮದೇಹಿರಿಮೆಹಾಗೂಭಿನ್ನತೆಯನ್ನುಮೆರೆದಿದ್ದಾರೆ. ಕೇವಲ೪೬ಸದಸ್ಯರಚಿಕ್ಕಚೊಕ್ಕಸಂಪುಟರಚಿಸಿಸರ್ಕಾರಿಖಜಾನೆಗೆಸಾಕಷ್ಟುಕೋಟಿಹಣಉಳಿತಾಯಮಾಡಿದ್ದಾರೆ. ಸದ್ಯದಲ್ಲೇಸಂಪುಟವಿಸ್ತರಣೆಇರಬಹುದಾದರೂಮೋದಿಸಂಪುಟ ‘ಜಂಬೋಜೆಟ್’ ಸಂಪುಟಆಗಲಾರದು. ಸಂಪುಟರಚನೆಗೆಮುನ್ನಹಿರಿಯರಾದಆಡ್ವಾಣಿ, ಮುರಳಿಮನೋಹರ್ಜೋಶಿ, ಶಾಂತಾಕುಮಾರ್, ಬಿ.ಸಿ. ಖಂಡೂರಿ,...