‘ಸೇವಾ ಸಾಂಘಿಕ್’ : ದಿನಾಂಕ 30.11.2014ರಂದು, ಕಬ್ಬನ್ ಪೇಟೆ ನಗರ,ಶಂಕರಪುರಂ ಭಾಗದ ವತಿಯಿಂದ ಬನ್ನಪ್ಪ ಪಾರ್ಕ್ ನ್ನು ಸ್ವಚ್ಚಗೊಳಿಸುವ ಮೂಲಕ ಸೇವಾ ಸಾಂಘಿಕ್ ನಡೆಸಲಾಯಿತು.

‘ಸೇವಾ ಸಾಂಘಿಕ್’: ದಿನಾಂಕ 30.11.2014ರಂದು,ವಿದ್ಯಾಪೀಠ ಉಪನಗರ -1ರ ವತಿಯಿಂದ ಕತ್ರಿಗುಪ್ಪೆಯಲ್ಲಿರುವ ಶ್ರೀರಾಮ ಮಂದಿರವನ್ನು ಸ್ವಚ್ಚಗೊಳಿಸುವ ಮೂಲಕ ಸೇವಾ ಸಾಂಘಿಕ್ ನಡೆಸಲಾಯಿತು, ಬನಶಂಕರಿ ಭಾಗ ಕಾಲೇಜ್ ವಿಧ್ಯಾರ್ಥಿ ಪ್ರಮುಖ್ ವಿಕ್ರಮ್ ಹೆಗ್ಡೆ, ವಿದ್ಯಾಪೀಠ ನಗರ ಕಾರ್ಯವಾಹ ವಿಜೇತ್ ಹೆಗ್ಡೆ, ಬೌದ್ದಿಕ್ ಪ್ರಮುಖ್ ಸತೀಶ್ ಚಂದಾವರ ಉಪಸ್ಥಿತರಿದ್ದರು.

IMG-20141202-WA0025

IMG-20141202-WA0020

10819090_751851381535206_718313400_n 10836389_751851461535198_533003431_n 10841287_751851464868531_1336803387_n

Leave a Reply

Your email address will not be published.

This site uses Akismet to reduce spam. Learn how your comment data is processed.