

ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯ ಬೆಂಗಳೂರು ಇದರ ವತಿಯಿಂದ ‘ಭಾರತದಲ್ಲಿ ಸೆಕ್ಯುಲರ್ ವಾದ ಮತ್ತು ಅದರ ವಿಮರ್ಶೆ’ ಕೃತಿಯ ಕುರಿತು ಕೃತಿಯ ಲೇಖಕರಾದ ಎ ಷಣ್ಮುಖ ಅವರೊಂದಿಗೆ ಮಾತುಕತೆ ಕಾರ್ಯಕ್ರಮ ಮೇ 27ರಂದು ಬೆಂಗಳೂರಿನ ಕೆಂಪೇಗೌಡನಗರದ ಕೇಶವಶಿಲ್ಪದಲ್ಲಿ ಸಾಯಂಕಾಲ 4:30 ರಿಂದ 6:00 ಗಂಟೆಯವರೆಗೆ ನಡೆಯಲಿದೆ.
