BJP's Prime Minister designate, Narendra Modi, bows down while entering the Parliament House in New Delhi on Tuesday. Photo Courtesy: Rajeev Bhatt, The Hindu

By Du Gu Lakshman

BJP's Prime Minister designate, Narendra Modi, bows down while entering the Parliament House in New Delhi on Tuesday. Photo Courtesy: Rajeev Bhatt, The Hindu
BJP’s Prime Minister designate, Narendra Modi, bows down while entering the Parliament House in New Delhi on Tuesday May 20, 2014. Photo Courtesy: Rajeev Bhatt, The Hindu

ಮೇ 16 ಕ್ಕೆಮುನ್ನಎಲ್ಲರೂಅದನ್ನುಅಲೆಎಂದುಕರೆದಿದ್ದರು. ಆದರೆಮೇ16ರರಸಂಜೆಯ ವೇಳೆಗೆ ಅದು ಅಲೆಯಲ್ಲ, ಪ್ರಚಂಡಸುನಾಮಿ ಎಂಬುದು ಎಲ್ಲರಿಗೂ ಅರಿವಾಗಿತ್ತು. ಈ ಸುನಾಮಿಯಲ್ಲಿ ಕೊಚ್ಚಿಹೋದವರೆಷ್ಟೋ ಈಗಲೂ ಸರಿಯಾಗಿ ಲೆಕ್ಕ ಸಿಗುತ್ತಿಲ್ಲ! ‘ದೇಶದಲ್ಲಿಯಾವಅಲೆಯೂಇಲ್ಲ, ಅದೆಲ್ಲಾಮಾಧ್ಯಮಗಳಸೃಷ್ಟಿ’ ಎಂದುಉಡಾಫೆಮಾಡುತ್ತಿದ್ದವರೂಈಸುನಾಮಿಯಲ್ಲಿಕೊಚ್ಚಿಹೋದರು. ಸುನಾಮಿಯಹೊಡೆತಕ್ಕೆಸಿಕ್ಕಿದಅವರುಎಲ್ಲಿಗೆಹೋದರೋಏನಾದರೋ, ಮತ್ತೆಜೀವಂತವಾಗಿಎದ್ದುಬರುತ್ತಾರೋಯಾವುದೂನಿಕ್ಕಿಇಲ್ಲ. ಕೆಲವರಂತೂಅಲೆಯವಿರುದ್ಧಭಂಡತನದಧೈರ್ಯತೋರಿಮಾತನಾಡುತ್ತಿದ್ದವರುಉಸಿರುಬಿಗಿಹಿಡಿದವರಂತೆಈಗಮೌನವ್ರತಕ್ಕೆಶರಣಾಗಿದ್ದಾರೆ. ಉಸಿರುತೆಗೆಯುವುದಕ್ಕೂಅವರಿಗೀಗಭಯ!

ಈಅಲೆಯಲ್ಲಿತೇಲಿಮೇಲೆದ್ದವರೂಸಾಕಷ್ಟುಮಂದಿ. ಚುನಾವಣೆಗೆಮುನ್ನಅಷ್ಟಾಗಿಮತದಾರರಿಗೆಪರಿಚಯವೇಇರದಿದ್ದಕೆಲವರುಚುನಾವಣೆಗೆಸೀಟುಗಿಟ್ಟಿಸಿಸ್ಪರ್ಧಿಸಿದಾಗಅವರಗೆಲುವನ್ನುಯಾರೂನಿರೀಕ್ಷಿಸಿರಲಿಲ್ಲ. ಠೇವಣಿಉಳಿದರೆಅವರಪುಣ್ಯಎಂದೇಕೆಲವರುನಂಬಿದ್ದರು. ಆದರೆಈಪ್ರಚಂಡಅಲೆಅಂಥವರನ್ನೂದಡಸೇರಿಸಿದೆ. ಜೀವಮಾನದಲ್ಲಿಲೋಕಸಭಾಸದಸ್ಯನಾಗುತ್ತೇನೆಂದುಕನಸುಕೂಡಕಾಣದಿದ್ದವರುಈಗಲೋಕಸಭಾಸದಸ್ಯರಾಗಿಗೆಲುವಿನನಗೆಬೀರುತ್ತಿರುವುದುಈಪ್ರಚಂಡಅಲೆಯಪರಿಣಾಮ. ನಿಜಕ್ಕೂಈಅಲೆಮಾಡಿದಪವಾಡನಿರೀಕ್ಷೆಗೂಮೀರಿದ್ದು.

‘ಅಮಿತ್ಷಾ ಅವರೇ, ನೀವು ಬಿಜೆಪಿಯ ಉತ್ತರಪ್ರದೇಶ ಚುನಾವಣಾಉಸ್ತುವಾರಿಯಾಗಿನೇಮಕಗೊಂಡಿದ್ದೀರಿ. ಅಭಿನಂದನೆಗಳು. ನಿಮ್ಮಪ್ರಕಾರಪಕ್ಷಕ್ಕೆಎಷ್ಟುಸ್ಥಾನಗಳುಬರಬಹುದು?’

– ಹೀಗೆಂದು  ಕೆಲವುದಿನಗಳಹಿಂದೆನಿಯೋಜಿತಪ್ರಧಾನಿನರೇಂದ್ರಮೋದಿಆಪ್ತ  ಅಮಿತ್ಶಾಗೆಹೊಸದಿಲ್ಲಿಯಲ್ಲಿಸುದ್ದಿವಾಹಿನಿಯೊಂದುಪ್ರಶ್ನೆಕೇಳಿತ್ತು. ಅದಕ್ಕೆಅವರುನೀಡಿದಉತ್ತರ – ‘ ನಮ್ಮಪಕ್ಷಕ್ಕೆ೫೦ -೫೫ಸ್ಥಾನಗಳುಬರಬಹುದು’ ಎಂದು. ಆದರೆಮೇ೧೬ರಂದುಫಲಿತಾಂಶಪ್ರಕಟವಾದಾಗ,  ಉತ್ತರಪ್ರದೇಶದಲ್ಲಿಬಿಜೆಪಿಗೆದೊರಕಿದ್ದುಬರೋಬ್ಬರಿ೭೧ಸ್ಥಾನಗಳು. ಆರಾಜ್ಯದಲ್ಲಿಆಡಳಿತದಲ್ಲಿದ್ದದ್ದುಸಮಾಜವಾದಿಪಕ್ಷ. ಆದರೆಅಲ್ಲಿಆಪಕ್ಷವೂಸೇರಿದಂತೆಪ್ರತಿಪಕ್ಷಬಿಎಸ್‌ಪಿ, ಕಾಂಗ್ರೆಸ್ಮತ್ತಿತರಪಕ್ಷಗಳುಹೇಳಹೆಸರಿಲ್ಲದಂತೆಚಿಂದಿಚಿತ್ರಾನ್ನವಾಗಿವೆ. ಸ್ವತಃಅಮಿತ್ಶಾಅವರಿಗೂಇದೊಂದುಅಚ್ಚರಿ. ಈಪರಿಯಫಲಿತಾಂಶವನ್ನುಉತ್ತರಪ್ರದೇಶದಲ್ಲಿಅವರುಖಂಡಿತನಿರೀಕ್ಷಿಸಿರಲಿಲ್ಲ. ಕಾಂಗ್ರೆಸ್ಪಕ್ಷಕ್ಕೆಆರಾಜ್ಯದಲ್ಲಿ  ದಕ್ಕಿದ್ದುಕೇವಲಎರಡೇಸ್ಥಾನ. ಅದೂಕೂಡತಾಯಿಸೋನಿಯಾಹಾಗೂಮಗರಾಹುಲ್ಕ್ರಮವಾಗಿರಾಯ್‌ಬರೇಲಿಮತ್ತುಅಮೆಥಿಯಿಂದಗೆದ್ದು  ಲೆಕ್ಕಕ್ಕುಂಟುಆಟಕ್ಕಿಲ್ಲಎಂಬಂತಹಸ್ಥಿತಿ!  ಮಾಯಾವತಿಯವರಬಿಎಸ್‌ಪಿಆರಾಜ್ಯದಲ್ಲಿಮಾಯವಾಗಿಬಿಟ್ಟಿದೆ. ಬಿಎಸ್‌ಪಿಯಆನೆಗಳುಯಾವಕಾಡಿಗೆಪರಾರಿಯಾದವೋತಿಳಿಯದು.

ಉತ್ತರಪ್ರದೇಶದ್ದುಈಕಥೆಯಾದರೆಇನ್ನ್ನುಗುಜರಾತ್, ರಾಜಸ್ಥಾನ, ದೆಹಲಿ, ಉತ್ತರಾಖಂಡ, ಗೋವಾ, ಹಿಮಾಚಲಪ್ರದೇಶರಾಜ್ಯಗಳಲ್ಲಿಕಾಂಗ್ರೆಸ್ಪಕ್ಷದ್ದುಶೂನ್ಯಸಂಪಾದನೆ. ಒಂದೇಒಂದುಸ್ಥಾನವನ್ನೂಅಲ್ಲಿಅದಕ್ಕೆಗೆಲ್ಲಲುಸಾಧ್ಯವಾಗಿಲ್ಲ. ಬಿಹಾರ, ಮಧ್ಯಪ್ರದೇಶ, ಹರಿಯಾಣ, ಛತ್ತೀಸಗಡ, ಜಾರ್ಖಂಡ್, ಒರಿಸ್ಸಾ, ಸೀಮಾಂಧ್ರ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಪಶ್ಚಿಮಬಂಗಾಳರಾಜ್ಯಗಳಲ್ಲೂ  ಕಾಂಗ್ರೆಸ್ಕಥೆಅಧೋಗತಿಯದೊಡ್ಡವ್ಯಥೆ.

ಇದಿಷ್ಟೇಆಗಿದ್ದರೆಸುಮ್ಮನಿರಬಹುದಿತ್ತು. ಆದರೆಸತತಹತ್ತುವರ್ಷಗಳಕಾಲಕೇಂದ್ರದಲ್ಲಿಆಡಳಿತನಡೆಸಿದಕಾಂಗ್ರೆಸ್ಈಗಅಧಿಕೃತವಿರೋಧಪಕ್ಷವಾಗುವುದಕ್ಕೂಲಾಯಕ್ಆಗಿಲ್ಲಎನ್ನುವುದನ್ನುಕಾಂಗ್ರೆಸ್ಸಿಗರುಜೀರ್ಣಿಸಿಕೊಳ್ಳುವುದಾದರೂಹೇಗೆ?  ೫೪೩ಸದಸ್ಯರಲೋಕಸಭೆಯಲ್ಲಿಅಧಿಕೃತವಿರೋಧಪಕ್ಷವಾಗಬೇಕಾದರೆಕನಿಷ್ಟ೫೪ಸ್ಥಾನಗಳನ್ನುಪಡೆದಿರಬೇಕು. ಕಾಂಗ್ರೆಸ್‌ಗೆಈಗದೊರಕಿರುವುದುಕೇವಲ೪೪. ಕಾಂಗ್ರೆಸ್ಸೇರಿದಂತೆಎಐಎಡಿಎಂಕೆ, ತೃಣಮೂಲಕಾಂಗ್ರೆಸ್ಯಾವುದೇಪಕ್ಷಕ್ಕೂಅಧಿಕೃತವಿರೋಧಪಕ್ಷವಾಗುವಅರ್ಹತೆಯೇಉಳಿದಿಲ್ಲ. ಹೀಗಾಗಿಸದ್ಯಲೋಕಸಭೆಯಲ್ಲಿವಿಪಕ್ಷನಾಯಕರೇಇಲ್ಲ! ಸಂವಿಧಾನದಪ್ರಕಾರ, ಲೋಕಸಭೆಯಒಟ್ಟುಬಲದ೧೦ನೇಒಂದರಷ್ಟುಸ್ಥಾನಗಳಿಸುವಪಕ್ಷಅಧಿಕೃತಪ್ರತಿಪಕ್ಷವಾಗಬಲ್ಲದು. ಶತಮಾನಗಳಇತಿಹಾಸಇರುವಕಾಂಗ್ರೆಸ್ಪಕ್ಷಕ್ಕೆಲೋಕಸಭೆಯಲ್ಲಿ  ೫೦ಕ್ಕಿಂತಕಡಿಮೆಸ್ಥಾನಗಳಹೀನಾಯಸ್ಥಿತಿಪ್ರಾಪ್ತವಾಗಿರುವುದುಇದೇಮೊದಲಬಾರಿಗೆ. ಅದೇರೀತಿಸಂಸತ್ಇತಿಹಾಸದಲ್ಲೇಮೊದಲಸಲಕಾಂಗ್ರೆಸ್ಸೇತರಪಕ್ಷಕ್ಕೆಸ್ಪಷ್ಟಬಹುಮತಬಂದಿರುವುದೂಇದೇಮೊದಲಸಲ.

ಈಫಲಿತಾಂಶಎಲ್ಲರನ್ನೂಅಚ್ಚರಿಯಕಡಲಲ್ಲಿಬೀಳಿಸಿರುವುದುನಿಜ. ಮಾಧ್ಯಮಗಳಮತದಾನೋತ್ತರಸಮೀಕ್ಷೆಗಳಲ್ಲೂಇಂತಹದೊಂದುಫಲಿತಾಂಶದಮುನ್ಸೂಚನೆವ್ಯಕ್ತವಾಗಿರಲಿಲ್ಲ. ಚಾಣಕ್ಯಸುದ್ದಿವಾಹಿನಿಪ್ರಕಟಿಸಿದ್ದಸಮೀಕ್ಷೆಮಾತ್ರಹೆಚ್ಚುನೈಜವಾಗಿತ್ತು. ಸಮೀಕ್ಷೆಗಳಭವಿಷ್ಯವನ್ನೂಮೀರಿದಫಲಿತಾಂಶಪ್ರಕಟವಾಗಿದ್ದುಬಹುಶಃಇದೇಮೊದಲಬಾರಿ. ಸಮೀಕ್ಷೆಗಳೆಲ್ಲಸುಳ್ಳು. ಅದನ್ನುನಾವುನಂಬುವುದಿಲ್ಲಎಂದುಕಾಂಗ್ರೆಸ್ಮುಖಂಡರುಹೇಳಿದ್ದರು. ಬಿಜೆಪಿಮುಖಂಡರುಸಮೀಕ್ಷೆಗಳುಸಾರಿದಭವಿಷ್ಯದಿಂದಸಂತಸಪಟ್ಟಿದ್ದರೂಸಮೀಕ್ಷೆಗಳನ್ನುಮೀರಿದಫಲಿತಾಂಶವನ್ನುನಿರೀಕ್ಷಿಸಿರಲಿಲ್ಲ. ಒಂದುದೃಷ್ಟಿಯಲ್ಲಿ  ವಾಹಿನಿಗಳಸಮೀಕ್ಷೆಗಳುಹುಸಿಯಾಗಿವೆ! ನಿಖರವಾದಫಲಿತಾಂಶವನ್ನುಸಾರುವಲ್ಲಿಅವುವಿಫಲವಾಗಿವೆ!

ಮೇ೧೬ರಂದುಫಲಿತಾಂಶಪ್ರಕಟವಾಗುತ್ತಿದ್ದಂತೆಯೇದೇಶದೆಲ್ಲೆಡೆಬಹುತೇಕಜನರಿಗೆಹಾಲುಕುಡಿದಷ್ಟುಸಂಭ್ರಮ. ತಮ್ಮಕುಟುಂಬದಮಗನೋಮಗಳೋಪರೀಕ್ಷೆಯಲ್ಲಿಡಿಸ್ಟಿಂಕ್ಷನ್‌ನಲ್ಲಿಪಾಸಾದಷ್ಟುಸಡಗರ. ನನ್ನಒಬ್ಬಗೆಳೆಯನಂತೂನನಗೆಪೋನ್ಮಾಡಿ ‘ ನಾನೇಪ್ರಧಾನಿಯಾದಷ್ಟುಸಂತಸನನಗಾಗುತ್ತಿದೆ’ ಎಂದುಆನಂದತುಂದಿಲನಾಗಿಸಂತಸವ್ಯಕ್ತಪಡಿಸಿದ್ದ. ಇನ್ನುಮನೆಯಲ್ಲಿಈಸಡಗರವನ್ನುಸಿಹಿಹಂಚುವುದರಮೂಲಕಆಚರಿಸಿದವರುಅದೆಷ್ಟೋಲಕ್ಷಾಂತರಮಂದಿ. ಸಂಘದಅನೇಕಹಿರಿಯಕಾರ್ಯಕರ್ತರಿಗೆ, ಸ್ವಯಂಸೇವಕರಿಗೆತಾವುಇದುವರೆಗೆಅಹರ್ನಿಶಿಈಸಮಾಜಕ್ಕಾಗಿದುಡಿದ್ದಿದ್ದಕ್ಕೆಕೊನೆಗೂಫಲಸಿಕ್ಕಿತಲ್ಲಎಂಬಧನ್ಯತಾಭಾವ. ತಮ್ಮಶ್ರಮವ್ಯರ್ಥವಾಗಲಿಲ್ಲಎಂಬಸಮಾಧಾನಇನ್ನಷ್ಟುಜನರದ್ದು. ಅನೇಕರಕಣ್ಣಲ್ಲಿಅಂದುಸುರಿದಿದ್ದುಆನಂದಬಾಷ್ಪ. ಅಂತಹಆನಂದಇದುವರೆಗೂಅವರಿಗೆಲಭಿಸಿರಲಿಲ್ಲ. ಆದರೆಈಆನಂದಪರಿಶುದ್ಧವಾದುದು. ತಮ್ಮಸ್ವಂತಕ್ಕೆಯಾರಿಂದಲೂಏನನ್ನೂಅಪೇಕ್ಷಿಸದನಿಸ್ವಾರ್ಥಮನೋಭಾವದವರಿಗೆಮಾತ್ರಇಂತಹಹೃದಯತುಂಬಿದಆನಂದಉಂಟಾಗಲುಸಾಧ್ಯ. ಬಿಜೆಪಿಯಈಪ್ರಚಂಡಜಯದಹಿಂದೆನರೇಂದ್ರಮೋದಿಯವರಅಪಾರಪರಿಶ್ರಮಎಷ್ಟಿದೆಯೋಅಷ್ಟೇಪ್ರಮಾಣದಲ್ಲಿಇಂತಹನಿಸ್ವಾರ್ಥಿಗಳಸದ್ದಿಲ್ಲದ, ಸ್ವಾರ್ಥರಹಿತಪರಿಶ್ರಮ, ತಪಸ್ಸುಅಡಗಿದೆ.  ಆದರೆಅದಕ್ಕೆಮೋದಿಸರ್ಕಾರದಿಂದಯಾವಪ್ರತಿಫಲವನ್ನೂಅವರುಖಂಡಿತನಿರೀಕ್ಷಿಸುವುದಿಲ್ಲ. ಬಿಜೆಪಿಯಿಂದಕನಿಷ್ಠಒಂದುಧನ್ಯವಾದವನ್ನುಕೂಡಅಪೇಕ್ಷಿಸುವುದಿಲ್ಲ.

ಫಲಿತಾಂಶಪ್ರಕಟವಾದಾಗನಿಯೋಜಿತಪ್ರಧಾನಿಮೋದಿಟ್ವೀಟ್ಮಾಡಿದ್ದರು: ‘ಭಾರತಗೆದ್ದಿದೆ. ದೇಶಕ್ಕೆಒಳ್ಳೆಯದಿನಗಳುಬರಲಿವೆ. ಇದುಜನತೆಯವಿಜಯ’. ಹೌದು, ಭಾರತಖಂಡಿತಗೆದ್ದಿದೆ. ಸೋತುಹಾಸಿಗೆಹಿಡಿದುಮಲಗಿದ್ದಭಾರತವನ್ನುಮತದಾರರುಮೇಲೆಬ್ಬಿಸಿನಿಲ್ಲಿಸಿದ್ದಾರೆ. ‘ನಿನ್ನನ್ನುಸೋಲಲುಖಂಡಿತನಾವುಬಿಡಲಾರೆವು’ ಎಂಬಸಂದೇಶವನ್ನುತಮ್ಮಮತವೆಂಬಅಸ್ತ್ರದಮೂಲಕಅವರುರವಾನಿಸಿದ್ದಾರೆ. ದೇಶದುದ್ದಗಲಕ್ಕೆಎಲ್ಲೆಡೆಹರಡಿರುವಭ್ರಷ್ಟಾಚಾರ, ಅನ್ಯಾಯ, ದೌರ್ಜನ್ಯ, ಸ್ವಜನಪಕ್ಷಪಾತ, ಭಯೋತ್ಪಾದನೆ, ಕುಸಿದುಹೋಗಿರುವಆರ್ಥಿಕಸ್ಥಿತಿ, ಜಾಗತಿಕಮಟ್ಟದಲ್ಲಿಹರಾಜಾಗಿರುವಭಾರತದಮಾನ, ಇಷ್ಟೊಂದುದೊಡ್ಡದೇಶವಾಗಿಯೂಪದೇಪದೇಎಲ್ಲರಂಗಗಳಲ್ಲಿಅನುಭವಿಸಬೇಕಾದ  ಅವಮಾನ, ಸ್ವಾತಂತ್ರ್ಯಬಂದು೬ದಶಕಗಳುಮೀರಿದ್ದರೂರಸ್ತೆ, ವಿದ್ಯುತ್, ನೀರು, ನಿರುದ್ಯೋಗ, ಶಾಲೆಗಳಕನಿಷ್ಠಮೂಲಸೌಕರ್ಯಗಳಗೆತತ್ವಾರ… ಹೀಗೆಭಾರತವನ್ನುಕಾಡುತ್ತಿರುವಅದೆಷ್ಟೋಬೆಟ್ಟದಷ್ಟುಭಯಾನಕವಾದಸಮಸ್ಯೆಗಳಿಗೆಈಗಲಾದರೂಪರಿಹಾರದೊರಕಬಹುದೆಂಬಆಸೆಅವರಲ್ಲಿದೆ. ಪ್ರಧಾನಿಯಾಗಲಿರುವನರೇಂದ್ರಮೋದಿಅವರೆಲ್ಲರಪಾಲಿಗೆಒಂದುಹೊಸಆಶಾಕಿರಣ. ಗುಜರಾತ್‌ನಲ್ಲಿಮಾಡಿತೋರಿಸಿದಸಾಧನೆಯನ್ನುಇಡೀಭಾರತದಲ್ಲಿಮೋದಿಮಾಡಿತೋರಿಸಿಯಾರೆಂಬಭರವಸೆಯಲ್ಲಿಮತದಾರರುಈಬಾರಿಸಂಪೂರ್ಣಬೆಂಬಲಸಾರಿದ್ದಾರೆ. ಇದುವರೆಗೆಯಾರದ್ದೋಹಂಗಿನಲ್ಲಿಅವರಮರ್ಜಿಗೆತಕ್ಕಂತೆಸರ್ಕಾರನಡೆಸಬೇಕಾಗಿತ್ತು. ಕೇಂದ್ರದಲ್ಲಿಸುಸ್ಥಿರಸರ್ಕಾರವೇಇರಲಿಲ್ಲ. ಹಾಗಾಗಿಪ್ರಧಾನಿಯಾದವರಿಗೆಯಾವುದೇದೃಢನಿರ್ಧಾರಕೈಗೊಳ್ಳುವತಾಕತ್ತೇಇರಲಿಲ್ಲ. ಈಬಾರಿಹಾಗಾಗಕೂಡದೆಂದೇಜನರುನರೇಂದ್ರಮೋದಿಗೆನಿಚ್ಚಳಬಹುಮತನೀಡಿದ್ದಾರೆ. ಇನ್ನೈದುವರ್ಷಗಳಕಾಲಯಾವಪಕ್ಷದಹಂಗೂಇಲ್ಲದೆ, ಸ್ವತಂತ್ರವಾಗಿಆಳ್ವಿಕೆನಡೆಸಲುಅನುವುಮಾಡಿಕೊಟ್ಟಿದ್ದಾರೆ.  ಈಅವಕಾಶವನ್ನು  ಬಿಜೆಪಿಈಬಾರಿಸಮರ್ಥವಾಗಿಬಳಸಿಕೊಳ್ಳದಿದ್ದರೆಜನರುಖಂಡಿತಕ್ಷಮಿಸಲಾರರು.

ಜನರನಿರೀಕ್ಷೆಗಳಂತೂಅಪಾರ. ಆನಿರೀಕ್ಷೆಗಳನ್ನುಎಷ್ಟರಮಟ್ಟಿಗೆಮೋದಿಸರ್ಕಾರಪೂರೈಸಬಲ್ಲದು?  ಇದುಈಗಿರುವಕುತೂಹಲ. ಅಧಿಕಾರಕ್ಕೆಏರಿದಕೆಲವೇದಿನಗಳಲ್ಲಿಎಲ್ಲಸಮಸ್ಯೆಗಳನ್ನುಪರಿಹರಿಸಲುಖಂಡಿತಸಾಧ್ಯವಿಲ್ಲ. ಏಕೆಂದರೆಮೋದಿಯಬಳಿಅಂತಹಮಂತ್ರದಂಡವಿಲ್ಲ. ಆದರೆಅವರುಸಮಸ್ಯೆಗಳನ್ನುಪರಿಹರಿಸಬಲ್ಲರು. ೧೨೫ಕೋಟಿಭಾರತಿಯರಿಗೆನೆಮ್ಮದಿಯದಿನಗಳನ್ನುಕರುಣಿಸಬಲ್ಲರುಎಂಬವಿಶ್ವಾಸವಂತೂಬಹುತೇಕರಲ್ಲಿದೆ.  ಏಕೆಂದರೆಗುಜರಾತಿನಲ್ಲಿಹತ್ತುವರ್ಷಗಳಕಾಲಮುಖ್ಯಮಂತ್ರಿಯಾಗಿದ್ದರೂಮೋದಿಭ್ರಷ್ಟಾಚಾರವೆಸಗಲಿಲ್ಲ. ಸ್ವಜನಪಕ್ಷಪಾತಮಾಡಲಿಲ್ಲ. ತಮ್ಮಕುಟುಂಬದಸದಸ್ಯರನ್ನುಹತ್ತಿರಕ್ಕೂಬಿಟ್ಟುಕೊಳ್ಳಲಿಲ್ಲ. ಮೊನ್ನೆಗೆದ್ದಬಳಿಕತಾಯಿಯಆಶೀರ್ವಾದಪಡೆಯಲುಅವರುಹೋಗಿದ್ದುಒಂದುಸಾಧಾರಣಮನೆಗೆ. ಅಲ್ಲಿಅವರಿಗೆಕುಳಿತುಕೊಳ್ಳಲುಹಾಕಿದ್ದುಒಂದುಸಾಧಾರಣಪ್ಲಾಸ್ಟಿಕ್ಕುರ್ಚಿ. ಹತ್ತುವರ್ಷಕಾಲಮುಖ್ಯಮಂತ್ರಿಯಾಗಿದ್ದವರೊಬ್ಬರತಾಯಿಯಮನೆಯ  ಭವ್ಯಆರ್ಥಿಕಸ್ಥಿತಿಇದು! ಮೊನ್ನೆಮತಚಲಾಯಿಸಲುಅವರವಯಸ್ಸಾದತಾಯಿಮತಗಟ್ಟೆಗೆಆಗಮಿಸಿದ್ದು  ಒಂದುಅಟೋರಿಕ್ಷಾದಲ್ಲಿ. ಮುಖ್ಯಮಂತ್ರಿಮೋದಿತನ್ನತಾಯಿಗಾಗಿಯಾವುದೇಸರ್ಕಾರಿಕಾರುಕಳಿಸಲಿಲ್ಲ. ಮೋದಿಗೆಹೀಗೆನಿಸ್ವಾರ್ಥಭಾವನೆಇರುವುದರಿಂದಲೇಅವರುಭಾರತವನ್ನುಸಶಕ್ತವಾಗಿಕಟ್ಟಬಲ್ಲರುಎಂಬನಂಬಿಕೆಮತದಾರರದ್ದು.

ನರೇಂದ್ರಮೋದಿಪ್ರಧಾನಿಯಾದರೆದೇಶದಲ್ಲಿರಕ್ತಪಾತವಾಗುತ್ತದೆ, ೨೦ಸಾವಿರಕ್ಕೂಹೆಚ್ಚುಮಂದಿಯಕಗ್ಗೊಲೆಯಾಗುತ್ತದೆ. ಮುಸ್ಲಿಮರುದೇಶಬಿಟ್ಟುಓಡಿಹೋಗಬೇಕಾಗುತ್ತದೆ… ಮುಂತಾದಮೋದಿವಿರೋಧಿಗಳಆರೋಪಗಳಿಗೆಇನ್ನುಕವಡೆಕಾಸಿನಕಿಮತ್ತುಇರುವುದಿಲ್ಲ. ಹಾಗೆಆರೋಪಿಸುವವರನ್ನುಜನರೇವಿಚಾರಿಸಿಕೊಳ್ಳುತ್ತಾರೆ, ಬಿಡಿ. ಭರ್ಜರಿಬಹುಮತಬಂದಿದೆಯೆಂದುಬಿಜೆಪಿನಾಯಕರುಬೀಗುವಅಗತ್ಯವಿಲ್ಲ. ಅಧಿಕಾರವೆಂಬುದುಕ್ಷಣಿಕ, ಅದುಶಾಶ್ವತವಲ್ಲ. ಅಧಿಕಾರಬಂದಾಗಅದನ್ನುಹೇಗೆಸದುಪಯೋಗಮಾಡಿಕೊಂಡರುಎಂಬುದಷ್ಟೇಜನರುಸದಾಕಾಲನೆನಪಿಡುವಸಂಗತಿ. ಮೋದಿಸರ್ಕಾರಈಸುವರ್ಣಾವಕಾಶವನ್ನುಸಾರ್ಥಕಪಡಿಸಿಕೊಳ್ಳಲಿ.

 

 

 

 

Leave a Reply

Your email address will not be published.

This site uses Akismet to reduce spam. Learn how your comment data is processed.