
ಇಂದು ದೇಶಾದ್ಯಂತ ಹಿಂದೂ ಸ್ಪಿರಿಚುವಲ್ ಸೇವಾ ಫೇರ್ ಹಾಗೂ ಆರೆಸ್ಸೆಸ್ ನ ಪರ್ಯಾವರಣ ಸಂರಕ್ಷಣಾ ಗತಿವಿಧಿ ಸಂಘಟನೆಗಳು ಪ್ರಕೃತಿ ವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಪರಿಸರವನ್ನು ಸಂರಕ್ಷಿಸುವ, ತನ್ಮೂಲಕ ಪರಿಸರವೂ ನಮ್ಮ ಜೀವನದ ಭಾಗ ಎಂಬ ಭಾವನೆ ಮೂಡಿಸಲೋಸುಗ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಈ ಕಾರ್ಯಕ್ರಮದಲ್ಲಿ ಪರಿಸರ ಹಾಗೂ ಅದರ ಸಂರಕ್ಷಣೆಯಲ್ಲಿ ನಮ್ಮ ಪಾತ್ರದ ಕುರಿತಾಗಿ ನಾಲ್ಕು ಮಾತುಗಳನ್ನು ಆಡಿದರು. ಅವರ ಭಾಷಣದ ಪೂರ್ಣ ಪಾಠ ಇಲ್ಲಿ ಓದಬಹುದು.
ಭಾಷಣದ ತುಣುಕುಗಳನ್ನು ಪೋಸ್ಟರ್ ರೂಪದಲ್ಲಿ ಇಲ್ಲಿ ನೋಡಬಹುದಾಗಿದೆ.
ಕೃಪೆ: news13.in ಹಾಗೂ ಸಂವಾದ
