ಬೆಂಗಳೂರು, ೧೫ ಮಾರ್ಚ್ ೨೦೧೮: ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳನ್ನು ಒಳಗೊಂಡ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ ನಾಗರಾಜ್ ರವರು ೨೦೧೮ ಸಾಲಿನ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಕುರಿತಾದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ನಗರದ ಕೇಶವ ಶಿಲ್ಪಾ ರಾಷ್ಟ್ರ‍ೋತ್ಥಾನದ ಸಭಾಂಗಣದಲ್ಲಿ ನೆರೆದಿದ್ದ ಪತ್ರಕರ್ತರೊಂದಿಗೆ ಸಂಘ ಕಾರ್ಯದ ವರದಿ ಹಾಗೂ ಅಂಕಿ ಅಂಶಗಳನ್ನು ಹಂಚಿಕೊಂಡರು. ಆ ಅಂಕಿ ಅಂಶಗಳನ್ನು ಕೆಳಗೆ ನೀಡಲಾಗಿದೆ. ಪ್ರತಿನಿಧಿ ಸಭಾದಲ್ಲಿ ಭಾರತೀಯ ಭಾಷೆಗಳ ಕುರಿತಾಗಿ ತೆಗೆದುಕೊಂಡಿರುವ ನಿರ್ಣಯವನ್ನು ಇಲ್ಲಿ ಓದಬಹುದು. (Resolution in English could be read here) ಈ ಬಗ್ಗೆಯೂ ನಾಗರಾಜರವರು ಪತ್ರಕರ್ತರೊಂದಿಗೆ ಹಂಚಿಕೊಂಡರು. ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಪ್ರಚಾರ ಪ್ರಮುಖರಾದ ಶ್ರೀ ಪ್ರದೀಪ ಮೈಸೂರು, ವಿಶ್ವ ಸಂವಾದ ಕೇಂದ್ರದ ಸಂಯೋಜಕ ಶ್ರೀ ಪ್ರವೀಣ್ ಪಟವರ್ಧನ್ ಉಪಸ್ಥಿತರಿದ್ದರು. ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಪರ್ಕ ಪ್ರಮುಖರಾದ ಶ್ರೀ ವೆಂಕಟೇಶ ಟಿ ಎಸ್ ಸಹ ಉಪಸ್ಥಿತರಿದ್ದರು. 

Sri V Nagaraj addressing the press

Kshetreeya Sanghachalak Sri V Nagaraj(L) and Karnataka Dakshina Sah Prachar Pramukh

ಸಂಘ ಕಾರ್ಯದ ವರದಿ:

2017-18 ಸಾಲಿನ ಸಂಘ ಶಿಕ್ಷಾ ವರ್ಗಗಳ ವರದಿ:

ವರ್ಷ ಸ್ಥಳಗಳು ಒಟ್ಟು ಭಾಗವಹಿಸಿದವರ ಸಂಖ್ಯೆ ವಿಶೇಷ ಸ್ಥಳಗಳು ಒಟ್ಟು ಭಾಗವಹಿಸಿದವರ ಸಂಖ್ಯೆ
ಪ್ರಥಮ 9734 15716 ಪ್ರಥಮ (ವಿಶೇಷ) 2146 3012
ದ್ವಿತೀಯ 2959 3796
ತೃತೀಯ 834 899 ತೃತೀಯ (ವಿಶೇಷ) 697 716

2017-18 ಸಾಲಿನ ಪ್ರಾಥಮಿಕ ಶಿಕ್ಷಾ ವರ್ಗಗಳ ವರದಿ:

ವರ್ಷ ಒಟ್ಟು ವರ್ಗಗಳ ಸಂಖ್ಯೆ ಶಾಖೆಗಳು ಒಟ್ಟು ಭಾಗವಹಿಸಿದವರ ಸಂಖ್ಯೆ
2016-17 1059 29127 104256
2017-18 1180 27814 95318

2017-18 ಸಾಲಿನ ಶಾಖೆಗಳ ವರದಿ:

ವರ್ಷ ಸ್ಥಳಗಳು ಶಾಖೆಗಳು ಮಿಲನ್‍ಗಳು ಮಂಡಳಿ
2017 36729 57165 14986 7594
2018 37190 58967 16405 7976

ಶಾಖೆಗಳ ಶೇಕಡ ಹೆಚ್ಚಳ :

ವರ್ಷ ಶಾಖೆಗಳ ಸಂಖ್ಯೆ ಶಾಖೆಗಳ ಶೇಕಡ ಹೆಚ್ಚಳ ಪ್ರತಿನಿಧಿ ಸಭೆ ನಡೆದ ಸ್ಥಳ
2011 39,908 ಪುತ್ತೂರು, ಕರ್ನಾಟಕ
2012 40,891 2.46% ನಾಗಪುರ
2013 42,981 5.10% ಜಯಪುರ, ರಾಜಸ್ಥಾನ
2014 44,982 4.66%              ಬೆಂಗಳೂರು
2015 51,330 14.11% ನಾಗಪುರ
2016 56,569 10.21% ನಾಗೌರ್, ರಾಜಸ್ಥಾನ
2017 57,165 1.05% ಕೊಯಂಬತ್ತೂರು
2018 58,967 3.15% ನಾಗಪುರ

ಕರ್ನಾಟಕ ರಾಜ್ಯದ ಶಾಖಾ ಅಂಕಿ ಅಂಶಗಳು 2017-18

ಪ್ರಾಂತ ಸ್ಥಳಗಳು ನಿತ್ಯ ಶಾಖಾಗಳು ಸಾಪ್ತಾಹಿಕ ಮಿಲನ್ ಮಾಸಿಕ ಮಂಡಲಿ
ಕರ್ನಾಟಕ ದಕ್ಷಿಣ 1956 3454 628 140
ಕರ್ನಾಟಕ ಉತ್ತರ 747 1095 192 125

Leave a Reply

Your email address will not be published.

This site uses Akismet to reduce spam. Learn how your comment data is processed.