News Digest ನಟ ಪುನೀತ್ ರಾಜಕುಮಾರ್ ನಿಧನಕ್ಕೆ ಧಾರವಾಡದಲ್ಲಿ ನಡೆಯುತ್ತಿರುವ ಆರೆಸ್ಸೆಸ್ ನ ಅ.ಭಾ.ಕಾ.ಮ ತೀವ್ರ ಸಂತಾಪ Vishwa Samvada Kendra October 29, 2021 ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಧಾರವಾಡದಲ್ಲಿ ನಡೆಯುತ್ತಿರುವ ಆರೆಸ್ಸೆಸ್ ನ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳಿಗೆ ಭಗವಂತನು ನೀಡಲೆಂದು ಆರೆಸ್ಸೆಸ್ ಪ್ರಾರ್ಥಿಸುತ್ತದೆ.ವಿ. ನಾಗರಾಜ್ಕ್ಷೇತ್ರೀಯ ಸಂಘಚಾಲಕ, ಆರೆಸ್ಸೆಸ್ Tags: Puneeth Rajkumar Continue Reading Previous Previous post: RSS ABKM condemns radical Islamist attacks on Hindus in BangladeshNext Next post: ಪುಸ್ತಕಗಳು ಆಂತರಿಕ ಅಂಧಾಕಾರವನ್ನು ಹೋಗಲಾಡಿಸುತ್ತವೆ: ಡಾ. ಬಿ.ವಿ. ವಸಂತಕುಮಾರ್ Leave a ReplyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Δ This site uses Akismet to reduce spam. Learn how your comment data is processed. Related News ದೀನದಯಾಳರು ಕಾರ್ಯಕರ್ತರಿಗೆ ಸದಾ ಉಜ್ವಲ ಮೇಲ್ಪಂಕ್ತಿ: ಸುಧೀರ್ ದೀನದಯಾಳರು ಕಾರ್ಯಕರ್ತರಿಗೆ ಸದಾ ಉಜ್ವಲ ಮೇಲ್ಪಂಕ್ತಿ: ಸುಧೀರ್ September 26, 2024 Book Launch: India’s Strategic Vision; Crafting Foreign Policy in a Multipolar World Book Launch: India’s Strategic Vision; Crafting Foreign Policy in a Multipolar World September 23, 2024