ಭಾವಪೂರ್ಣ ಶ್ರದ್ಧಾಂಜಲಿ

ಗೌರವಾನ್ವಿತ ಆಧ್ಯಾತ್ಮಿಕ ಗುರು ಶ್ರೀ ಬಂಗಾರು ಅಡಿಗಳಾರ್ ಅವರ ಮುಕ್ತಿ ಅವರ ಭಕ್ತರಲ್ಲಿ ಮತ್ತು ಸಾಮಾನ್ಯ ಜನರಲ್ಲಿ ಆಘಾತದ ತರಂಗಗಳನ್ನು ಉಂಟುಮಾಡಿದೆ. ಬಾಲ್ಯದಿಂದಲೂ ಆಧ್ಯಾತ್ಮಿಕ ಹಾದಿಯನ್ನು ನೆಚ್ಚಿದ್ದ ಅವರು ಆದಿಪರಾಶಕ್ತಿ ಪೀಠವನ್ನು ಸ್ಥಾಪಿಸಿದರು. ಇದು ಲಕ್ಷಾಂತರ ಸಾಮಾನ್ಯ ಜನರಿಗೆ ಆಧ್ಯಾತ್ಮಿಕ ಪ್ರಯಾಣಕ್ಕೆ ಮಾರ್ಗದರ್ಶನ ನೀಡಿದೆ. ಸನಾತನ ಧರ್ಮವನ್ನು ಸಾಮಾನ್ಯ ಜನರಿಗೆ ವಿಶೇಷವಾಗಿ ಮಹಿಳೆಯರಿಗೆ ತಲುಪಿಸುವಲ್ಲಿ ಅವರ ಪಾತ್ರ ಗಮನಾರ್ಹವಾಗಿದೆ.
ಆಧ್ಯಾತ್ಮಿಕತೆ, ಶಿಕ್ಷಣ ಮತ್ತು ವೈದ್ಯಕೀಯ ನೆರವು ನೀಡುವುದರಲ್ಲಿ ಅವರ ಕೊಡುಗೆ ಶಾಶ್ವತವಾಗಿ ಸ್ಮರಣೀಯವಾಗಿದೆ.
ಈ ಸಮಯದಲ್ಲಿ ಅವರ ಎಲ್ಲಾ ಭಕ್ತರಿಗೆ ನಮ್ಮ ಸಂತಾಪವನ್ನು ಅರ್ಪಿಸುತ್ತೇನೆ.

ಡಾ.ಮೋಹನ್ ಭಾಗವತ್
ಸರಸಂಘಚಾಲಕರು

ದತ್ತಾತ್ರೇಯ ಹೊಸಬಾಳೆ
ಸರಕಾರ್ಯವಾಹ

ರಾಷ್ಟ್ರೀಯ ಸ್ವಯಂಸೇವಕ ಸಂಘ

RSS expressed deep condolenses to the sad demise of spiritual guru Shri Bangaru Adigalar

The Mukthi of respected spiritual guru Shri.Bangaru Adigalar has sent shock waves among his devotees and common brethren. From early childhood he was treading spiritual path and established Shri.Adiparasakthi peet, which has guided lakhs of common people into spiritual journey. His role in taking sanatana dharma to ordinary people particularly among women is remarkable.
His contribution in the fields of spiritualism, education and medical assistance will be remembered forever.
I offer my condolences to all his devotees at this hour.

Dr.Mohan Bhagwat
Sarasanghachalak

Dattatreya Hosabale
Sarakaryavah
Rashtriya Swayamsevak Sangh

Leave a Reply

Your email address will not be published.

This site uses Akismet to reduce spam. Learn how your comment data is processed.