RSS Bangalore City secretary KS SHridhar speaks, Congress leader P Shivakumar seen

Bangalore: Noted Congress leader P Shivakumar attended RSS Shakha annual day celebrations at Bangalore. The programme was held at Hombegoudanagar near Wilson Garden, in which the loval shaksha of RSS by name Ambedkar Shakha celebrated its annual day (Varshikotsav) with a new guest.

Addressing the swaymsevaks Congress leader P Shivakumar said, “I will be an Swayamsevak hence forth,  I misunderstood RSS as communal. After attending this programme I realized the achievements, truth on RSS. We will cooperate with Sanghparivar”.

RSS Bangalore City secretary KS SHridhar speaks, Congress leader P Shivakumar seen
RSS Bangalore City secretary KS SHridhar speaks, Congress leader P Shivakumar seen

RSS Bangalore zone secretary KS Shridhar delivered lecture (Boudhik) on the occasion. RSS top fucntionaries V Nagaraj, Muttarumudi Guruprasad, Jyaram, V Manjunath and others participated. The programme was held on January 6th, 2013.

ಅಂಬೇಡ್ಕರ್ ಶಾಖಾ ವಾರ್ಷಿಕೋತ್ಸವ

ಬೆಂಗಳೂರಿನ ರಾಷ್ಟ್ರೀಯ ಸ್ವಯಂಸೇವಕ ಸಂಘ, ಜಯನಗರ ಭಾಗದ ಹೊಂಬೇಗೌಡ ನಗರದಲ್ಲಿನ ಅಂಬೇಡ್ಕರ್ ಶಾಖಾ ವಾರ್ಷಿಕೋತ್ಸವ ಮತ್ತು ಧ್ವಜ ಪ್ರಧಾನ ಉತ್ಸಾವವು ಜನವರಿ ೬ರಂದು ಜರುಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಮಹಾನಗರ ಕಾಂಗ್ರೆಸ್ ಸಮಿತಿಯ ಸದಸ್ಯರಾದ ಶ್ರೀಯುತ ಪಿ.ಶಿವಕುಮಾರ್‌ರವರುವಹಿದ್ದರು. ವಾರ್ಷಿಕೋತ್ಸವದಲ್ಲಿ ಬೆಂಗಳೂರು ಮಹಾನಗರದ ಕಾರ್ಯವಾಹರಾದ ಶ್ರೀಯುತ ಕಾ.ಶಂ.ಶ್ರೀಧರ್‌ರವರು ಬೌದ್ಧಿಕ್ ಮಾಡಿದರು.

2013-01-06 16.47.29

ಈ ಸಂದರ್ಭದಲ್ಲಿ ಶಾಖಾ ಸ್ವಯಂಸೇವಕರಿಂದ ಶಾರೀರಿಕ ಪ್ರದರ್ಶನದ ಆನಂತರ ಕಾ.ಶಂ.ಶ್ರೀಧರ್ ಅವರು ಶಾಖೆಯಲ್ಲಿ ಸ್ವಯಂಸೇವಕರಿಗೆ ಏನ್ನೂ ಪ್ರಯೋಜನ, ಸಂಘವು ದೇಶದಲ್ಲಿ ಯಾವ ರೀತಿಯಲ್ಲಿ ಸೇವಾಕಾರ್ಯಗಳು, ರಾಷ್ಟ್ರೀಯ ಸಮಸ್ಸೆಗಳನ್ನು ಪರಿಹಾರಿಸುತ್ತಿದೆ ಎಂದು ತಿಳಿಸಿದರು.

ಶ್ರೀಯುತ ಪಿ.ಶಿವಕುಮಾರ್‌ರವರು ಮಾತನಾಡುತ್ತಾ ಸಂಘವನ್ನು ಮಾಧ್ಯಮಗಳನ್ನು ನೋಡಿ ಕೋಮುವಾದಿ ಸಂಘಟನೆ ಎಂದು ತಿಳಿದ್ದಿದೆ. ಈ ಕಾರ್ಯಕ್ರಮಕ್ಕೆ ಬಂದು ಸಂಘದ ಸಾಧನೆಗಳು, ಸಂಘದ ಸತ್ಯದ ಪರಿಚಯವಾಗಿದೆ. ನಾವು ಇನ್ನು ಮುಂದೆ ಸಂಘ ಪರಿವಾರಕ್ಕೆ ಸಹಕರಿಸಿ, ನಾನ್ನು ಸಂಘದ ಸ್ವಯಂಸೇವಕನಾಗಿ ಇರುತ್ತೇನೆ ಎಂದು ಹೇಳಿದರು.

ಕ್ಷೇತ್ರ ಬೌದ್ಧಿಕ್ ಪ್ರಮುಕ್ ಶ್ರೀ ವಿ.ನಾಗರಾಜ, ಬೆಂಗಳೂರು ಮಹಾನಗರ ಪ್ರಚಾರಕ್ ಶ್ರೀ ಗುರುಪ್ರಸಾದ್, ಬೆಂಗಳೂರು ಮಹಾನಗರ ಬೌದ್ಧಿಕ್ ಪ್ರಮುಕ್ ಶ್ರೀ ಜಯರಾಮ್ ಮತ್ತು ಹಿರಿಯ ಸ್ವಯಂಸೇವಕರಾದ ಶ್ರೀ ವಿ.ಮಂಜುನಾಥ್ ಮತ್ತಿತರ ಹಿರಿಯ ಸ್ವಯಂಸೇವಕರು ಪಾಲ್ಗೊಂಡಿದ್ದರು.

Report by Yogeesh TS for www.samvada.org

5 thoughts on “Congress leader attends RSS Shakha Prog ಆರೆಸ್ಸೆಸ್ ಅಂಗಳಕ್ಕೆ ಕಾಂಗ್ರೆಸ್ ನಾಯಕ

  1. ರಾ.ಸ್ವ.ಸಂಘದ ಕಾರ್ಯ ದೇಶದ ಕಾರ್ಯ. ಹಿಂದು-ಶಬ್ಧಕ್ಕೆ ಬಹಳ ವಿಸ್ತೃತ ಅರ್ಥವಿದೆ.ಕಾಂಗ್ರೆಸ್ ನಾಯಕರಷ್ಟೇ ಅಲ್ಲ, ಕಮ್ಯೂನಿಸ್ಟ್ ನಾಯಕರು, ಜೆ.ಡಿ.ಎಸ್.ನಾಯಕರುಗಳೂ ಕೂಡ ಬರಬೇಕು.ಕೇವಲ ಬಿ.ಜೆ.ಪಿ ನಾಯಕರು ಬಂದರೆ ಸಾಲದು. ಎಲ್ಲರಿಗೂ ರಾಷ್ಟ್ರೀಯತೆಯ ಶಿಕ್ಷಣ ವನ್ನು ಸಂಘವೇ ಕೊಡಬೇಕು. ಕ್ರೈಸ್ತ-ಮುಸಲ್ಮಾನ ಯುವಕರು ಬಂದರೂ ಅವರಿಗೂ ಸಂಸ್ಕಾರ ಕೊಡಬೇಕು. ವಸುಧೈವ ಕುಟುಂಬಕಮ್ , ಕೃಣ್ವಂತೋ ವಿಶ್ವಮಾರ್ಯಂ , ಈ ಎಲ್ಲಾ ಮಾತುಗಳೂ ಕೃತಿಗೆ ಬರಬೇಕು. ಆಗ ಮತ್ತೊಮ್ಮೆ ತಾಯಿ ಭಾರತಿಯು ಜಗನ್ಮಾತೆಯಾಗುವುದರಲ್ಲಿ, ಭಾರತವು ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ.

  2. intha satyaheLaballavara sankhye hecchali.
    yaaranno santushtagoLisalu eneno maathaaduva tathaakathitha naayakara maatige soppuhaakadirali

    nanaa

  3. RSS is not only for a single person or party its belongs to all who are having “DESHBHAKTI and DESHPREMA” come and join RSS we will Build nation as strongest and developed…

Leave a Reply

Your email address will not be published.

This site uses Akismet to reduce spam. Learn how your comment data is processed.