ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರನ್ನು ದುರುಪಯೋಗಗೊಳಿಸಿದ್ದಕ್ಕಾಗಿ ಶ್ರೀ ಜನಾರ್ದನ್ ಮೂನ್ ಅವರ ವಿರುದ್ಧ ಆರ್ ಎಸ್ ಎಸ್ ನಾಗಪುರ ಮಹಾನಗರದ ಕಾರ್ಯಕರ್ತರಿಂದ ಐಪಿಸಿ ಸೆಕ್ಷನ್ 416, 419, 505ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

Karnataka