Civil Service results 2019-2020

ಸಮುತ್ಕಷ೯ ಐಎಎಸ್ ಅಕಾಡೆಮಿಯಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ 22 ಅಭ್ಯಥಿ೯ಗಳು ತೇಗ೯ಡೆ

ಹುಬ್ಬಳ್ಳಿ: ಸಮುತ್ಕಷ೯ ಐಎಎಸ್ ಅಕಾಡೆಮಿ ಹುಬ್ಬಳ್ಳಿ, ದೆಹಲಿಯ ಸಂಕಲ್ಪ ಐಎಎಸ್ ಅಕಾಡೆಮಿ ಸಹಯೋಗದೊಂದಿಗೆ ಹುಬ್ಬಳ್ಳಿಯಲ್ಲಿ ಅಧ್ಯಯನ ಕೇಂದ್ರ ಪ್ರಾರಂಭಿಸಿದ ನಂತರ 2019-20 ರ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಮುತ್ಕಷ೯ದ 22 ಜನ ಅಭ್ಯಥಿ೯ಗಳು ತೇಗ೯ಡೆಯಾಗಿದ್ದಾರೆ.
ಫೆಬ್ರವರಿಯಲ್ಲಿ ನಡೆದ ಮಾದರಿ ಸಂದಶ೯ನ ಕಾಯ೯ಕ್ರಮದಲ್ಲಿ ಸುಮಾರು 30 ಕ್ಕೂ ಹೆಚ್ಚು ಜನ ಅಭ್ಯಥಿ೯ಗಳು ಸಂದಶ೯ನದಲ್ಲಿ ಪಾಲ್ಗೊಂಡಿದ್ದರು, ಅದರಲ್ಲಿ 22 ಜನ ಅಭ್ಯಥಿ೯ಗಳು ತೇಗ೯ಡೆಯಾಗಿರುವದು ಸಂತಸದ ಸಂಗತಿ. ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡದಿಂದ ಮಾದರಿ ಸಂದಶ೯ನ ಆಯೋಜಿಸಲಾಗಿತ್ತು.

ಯಶಸ್ವಿನಿ ಬಿ (71 Rank), ವಿನೋದ ಪಾಟೀಲ ಎಚ್ (132 Rank), ಕೀತ೯ನ ಎಚ್ ಎಸ್ (167 Rank), ಪಾತ೯ ಗುಪ್ತ (240 Rank), ಅಭಿಷೇಕಗೌಡ ಎಮ್ ಜೆ (278 Rank), ಬಿ ಕೃತಿ (297 Rank), ವೆಂಕಟಕೃಷ್ಣ ಎಸ್ (336 Rank) ಮಿಥುನ ಎಚ್ ಎನ್ (359 Rank) ವೆಂಕಟ್ರಮನ ಕವಡಿಕೆರೆ (363 Rank) ರಿಷು ಪ್ರಿಯಾ (371 Rank) ವಿವೇಕ ಎಚ್ ಬಿ (444 Rank) ಆನಂದ ಕಲಾದಗಿ (446 Rank) ಮೇಘನಾ ಕೆ ಟಿ (465 Rank) ಸೈಯದ್ ಜಹೆದ್ ಅಲಿ (476 Rank), ವಿವೇಕ ರೆಡ್ಡಿ ಎನ್ (485 Rank), ಪ್ರಫುಲ್ ದೇಸಾಯಿ (532 Rank), ಭರತ ಕೆ ಆರ್ (545 Rank), ಪೃಥ್ವಿ ಎಸ್ ಹುಲ್ಲಟ್ಟಿ (582 Rank), ಸುಹಾಸ್ ಆರ್ (583 Rank), ದಶ೯ನಕುಮಾರ್ ಎಚ್ ಜಿ (594 Rank), ಗೋಲಪ್ಕರ ಅಶ್ವಿನ್ ರಾಜ್ (773 Rank), ವಾದಿತ್ಯ ಶಶಿಕಾಂತ ನಾಯಕ (780 Rank) ಪಡೆದು ಸಾಧನೆ ಮಾಡಿದ್ದಾರೆ.

ಎಲ್ಲ ಸಾಧಕರಿಗೆ ಟ್ರಸ್ಟನ ಅಧ್ಯಕ್ಷರಾದ ಅಚ್ಯುತ್ ಲಿಮಯೆ ಮತ್ತು ಎಲ್ಲ ಪದಾಧಿಕಾರಿಗಳು ಶುಭಾಶಯಗಳನ್ನು ಕೋರಿದ್ದಾರೆ.
ಸಮುತ್ಕಷ೯ ಕೇಂದ್ರದಲ್ಲಿ ಆನ್‍ಲೈನ ತರಗತಿಗಳು ಪ್ರಾರಂಭವಾಗಲಿದ್ದು ಹೆಚ್ಚಿನ ಮಾಹಿತಿಗೆ 9663424767 / ಗೆ ಸಂಪಕಿ೯ಸಲು ಕೋರಲಾಗಿದೆ, ಎಂದು ಟ್ರಸ್ಟನ ಕಾಯ೯ದಶಿ೯ ನಾರಾಯಣ ಶಾನಭಾಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Civil Service results 2019-2020

Leave a Reply

Your email address will not be published.

This site uses Akismet to reduce spam. Learn how your comment data is processed.