Arun Kumar, Akhila Bharatiya Prachar Pramukh

Press Note by Sri Arun Kumar, Akhila Bharatiya Prachar Pramukh.

Future of Bharat: An RSS perspective

New Delhi, August 27: The RSS’ Sarsanghachalak Shri Mohan Bhagwat ji will address and interact with select audience comprising prominent citizens on “Future of Bharat: An RSS perspective” in a three day lecture series. This will be held at Vigyan Bhavan in New Delhi from September 17 to September 19, 2018.

Today, Bharat is moving ahead towards regaining her special and unique position in the World among the galaxy of nations. At the same time the RSS is realizing that there is a growing eagerness amongst larger sections of the society including the intellectuals and the youth to know and understand the RSS’ perspective on various issues of national importance. This lecture series has been organized in this context where Sarsanghachalak Shri Mohan Bhagwat ji will present the RSS’ view on various contemporary issues of national importance.

Arun Kumar

Akhil Bhartiya Prachar Pramukh

***************************************

ಭಾರತದ ಭವಿಷ್ಯ : ಆರೆಸ್ಸೆಸ್ ನ ದೃಷ್ಟಿಕೋನ
ಅಖಿಲ ಭಾರತೀಯ ಪ್ರಚಾರ ಪ್ರಮುಖ್, ಶ್ರೀ ಅರುಣ ಕುಮಾರ ಅವರ ಪತ್ರಿಕಾ ಪ್ರಕಟಣೆ

ನವ ದೆಹಲಿ, ಆಗಸ್ಟ್ ೨೭: ರಾಷ್ಟ್ರ‍ೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಜೀ ಭಾಗವತ್‍ರವರು ” ಭಾರತದ ಭವಿಷ್ಯ : ಆರೆಸ್ಸೆಸ್ ನ ದೃಷ್ಟಿಕೋನ” ವಿಷಯದ ಕುರಿತಾಗಿ ಆಯ್ದ ಪ್ರಮುಖ ನಾಗರಿಕರನ್ನು ಒಳಗೊಂಡಿರುವ ಪ್ರೇಕ್ಷಕರನ್ನು ಉದ್ದೇಶಿಸಿ ೩ ದಿನಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ. ಈ ವರ್ಷದ ಸೆಪ್ಟೆಂಬರ್ ೧೭ ರಿಂದ ೧೯ರ ವರೆಗೆ ಈ ಕಾರ್ಯಕ್ರಮವನ್ನು ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದೆ.

ವಿಶ್ವದ ರಾಷ್ಟ್ರಗಳಲ್ಲಿ ಇಂದು ಭಾರತ ತನ್ನ ವಿಶಿಷ್ಟ ಹಾಗೂ ಅನನ್ಯ ರೀತಿಯಲ್ಲಿ ತನ್ನ ಹಿರಿಮೆಯನ್ನು ಸಾಧಿಸುತ್ತಾ ದಾಪುಗಾಲಿಡುತ್ತಿದೆ. ಇದರ ಜೊತೆಗೆ ದೇಶದಲ್ಲಿನ ಬುದ್ಧಿಜೀವಿಗಳು ಹಾಗೂ ವಿಶೇಷವಾಗಿ ಯುವಕರಿಗೆ ಪ್ರಮುಖ ರಾಷ್ಟ್ರೀಯ ವಿಚಾರಗಳ ಕುರಿತಾಗಿ ಆರೆಸ್ಸೆಸ್ ನ ದೃಷ್ಟಿಕೋನವೇನಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ, ಆಸ್ಥೆ ಹೆಚ್ಚುತ್ತಿದೆಯೆಂಬುದನ್ನು ಸಂಘ ಅರಿತುಕೊಂಡಿದೆ. ಆದಕಾರಣವೇ ಸ್ವತಃ ಸರಸಂಘಚಾಲಕರಾದ ಶ್ರೀ ಮೋಹನ್ ಜೀ ಭಾಗವತ್‍ರವರು ಪ್ರಮುಖ ರಾಷ್ಟೀಯ ವಿಚಾರಗಳ ಹಾಗೂ ಸಮಕಾಲೀನ ವಿಷಯಗಳ ಕುರಿತಾಗಿ ಆರೆಸ್ಸೆಸ್ ನ ದೃಷ್ಟಿಕೋನವನ್ನು ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲಿದ್ದಾರೆ.


ಅರುಣ ಕುಮಾರ್
ಅಖಿಲ ಭಾರತೀಯ ಪ್ರಚಾರ ಪ್ರಮುಖ್
ನವ ದೆಹಲಿ

Press conference at New Delhi, Sri Arun Kumar, Akhil Bharatiya Prachar Pramukh and Sri Narendra Thakur, Akhila Bharatiya Sah Prachar Pramukh

 

Arun Kumar, Akhila Bharatiya Prachar Pramukh , file photo

 

Leave a Reply

Your email address will not be published.

This site uses Akismet to reduce spam. Learn how your comment data is processed.