Kasaragod Dec 23: Daring the beauty of coastal shore of Arabian sea, spectacular RSS Patha Sanchalan (Route-march) was held along with the shore of Uppala Mandala at Manjeshwara Taluk.

Walking with pride, 75  Swayamsevaks representing 3 Shakhas of  Shivaji nagar, Hanuman Nagar and Sharada Nagar were participated in this Route-march which was organised as the preparatory event ahead of VijayaShakthi Sangama to be held on January 18, 2015.

Mangaluru Vibhag Sahakaryavah Janardana Pratapanagar was present on the occasion.

IMG-20141221-WA0033

ಕಾಸರಗೋಡಿನಲ್ಲಿ ನಡೆಯುವ ವಿಜಯಶಕ್ತಿಸಂಗಮ ಬೃಹತ್ ಪಥಸಂಚಲನದ ಪೂರ್ವಭಾವಿಯಾಗಿ ಮಂಜೇಶ್ವರ ತಾಲೂಕಿನ  ಉಪ್ಪಳ ಮಂಡಲದಲ್ಲಿ ಗಣವೇಷಧಾರಿ ಸ್ವಯಂಸೇವಕರ  ಆಕರ್ಷಕ
ಪಥಸಂಚಲ ನಡೆಯಿತು. ಕಡಲ ತೀರ ಪ್ರದೇಶದ ಶಿವಾಜಿ ನಗರ,ಹನುಮಾನ್ ನಗರ ಹಾಗೂ ಶಾರದಾ ನಗರದ ಶಾಖೆಗಳ ಸುಮಾರು 75 ಕ್ಕೂ ಹೆಚ್ಚಿನ ಸ್ವಯಂಸೇವಕರು ಭಾಗವಹಿಸಿದ್ದರು. ನಂತರ ಸಾಮೂಹಿಕವಾಗಿ ವ್ಯಾಯಾಮ ಹಾಗೂ ಗಣಗೀತೆಯ ಅಭ್ಯಾಸ ಮಾಡಲಾಯಿತು. ಮಂಗಳೂರು ವಿಭಾಗ ಸಹ ಕಾರ್ಯವಾಹ ಶ್ರೀ ಜನಾರ್ದನ ಪ್ರತಾಪ್ ನಗರ ಅವರು ವಿಜಯಶಕ್ತಿಸಂಗಮದ ಮಾಹಿತಿ ನೀಡಿದರು.

IMG-20141221-WA0034

Leave a Reply

Your email address will not be published.

This site uses Akismet to reduce spam. Learn how your comment data is processed.