A Love story and A Church attack!
Mangalore: On November 3rd 2011, there was another incident happened in Mangalore which drew national headlines within an hour after occurrence. After a gap of atleast an year there was an alleged Church attack. This time it was St Alphonse Catholic Church, Kankanady, located in heart of Mangalore City.
The incident of ‘attack’ took place at 8.30pm, but according to police sources they were informed after an hour, at 9.30pm. There was an intentional delay in informing the police though the Police Station was nearer, the Church being in a city like Mangalore. However a youth by name Shibu, was arrested, sent for judicial custody till November 22.
Few national and local media’s took no time to declare that this is again an attack from Sangh Parivar. Copying these reports few International media too reported the same. Few Irresponsible Media brought name of Sangh Parivar like ‘Taken for granted’. They publicized the report in an exaggerated and often misleading manner beyond the reality.
Now the truth is unfurled by a Weekly ‘Vikrama’ for national resurgence.
According to VIKARAMA report, the truth was shocking!
Shibu, a local person from Jalligudde Mangalore was a bus conductor by profession. He had a love affair with a Nun (Christian Woman Priest) of that church since long time. She used to travel in his bus regularly. Whenever Church’s Father was out of Church, Shibu used to go to Church to meet her. There was an alleged sexual relationship between Shibu and her. To prove that inner-wears from a branded company was obtained on the spot.
When few people in Church knew this and opposed about the same. Shibu got angry when he was opposed. Either Shibu damaged Statue of Jesus Christ and Mother Mary or Men in church themselves damaged these and later made this fake allegations. The following question arises here.
- The incident of ‘attack’ took place at 8.30pm, but according to police sources they were informed after an hour, at 9.30pm
- Church The incident took place in Father’s room. If Father was not there, how Shibu gets the key of the room?
- If Shibu, being a representative of Hindu Organisation who purposely attacked Church, why he was caught easily inside the church, even prior to an escape attempt?
- Why Shibu’s clothes, including a Jockey Underwear was found inside the room?
- On November 7th, few persons from Church called Shibu’s father to a secret place for compromise discussions?
- What made Church people to ask Shibu’s father to declare that his son to is ‘mentally diseased’?
- What benefit the Church gets if they claim Shibu mentally unfit?
- Why still district’s administrations and Police not declared the investigation report even after 12 days? Why there is silence?
ಬೆತ್ತಲಾದ ಚರ್ಚ್ ಪ್ರಕರಣ
ಮಂಗಳೂರು: ನಾಗರಿಕ ಪ್ರಜ್ಞೆ ಇರುವ ಮಂಗಳೂರಿನಲ್ಲಿ ಸಾಮಾಜಿಕ ಮತ್ತು ಮತೀಯ ಶಾಂತಿಗೆ ಧಕ್ಕೆಯಾಗುವ ಘಟನೆಗಳು ಮರುಕಳಿಸಲೇ ಬಾರದು. ಇದನ್ನೇ ಜನ ಬಯಸುತ್ತಿದ್ದಾರೆ. ಜನ ಸೌಹಾರ್ದಯುತ ಬದುಕುನ್ನು ಕಾಣುತ್ತಿರುವಾಗಲೇ ವಿಚಲಿತಗೊಳಿಸುವ ಮತ್ತೊಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ದ.ಕ. ಜಿಲ್ಲೆಯ ಯಾವುದೇ ಭಾಗದಲ್ಲಿ ಆರಾಧನಾ ಕ್ಷೇತ್ರಗಳ ಮೇಲೆ ದಾಳಿಯಾದರೆ ಮೊದಲು ಆರೋಪ ಕೇಳಿ ಬರುವುದು ಸಂಘ ಪರಿವಾರದ ಮೇಲೆಯೇ.. ಇದು ವಿಪರ್ಯಾಸ.
ಗಾಳಿ-ಮಳೆಗೆ ಹಾನಿ ಸಂಭವಿಸಿದರೂ, ಮೂರ್ತಿಗಳು ಭಗ್ನಗೊಂಡರೂ ಅದು ಸಂಘ ಪರಿವಾರದ ಕೆಲಸ ಎಂದು ಹೇಳಿಕೆ ನೀಡಲು ಮತ್ತು ರಾಷ್ಟ್ರೀಯ ಮಾಧ್ಯಮಗಳಿಗೆ ಸುದ್ದಿ ತಲುಪಿಸಲು ತುದಿಗಾಲಲ್ಲಿ ನಿಂತಿರುವ ದೊಡ್ಡ ಬಳಗವೇ ಮಂಗಳೂರಿನಲ್ಲಿದೆ. ಆ ಬಳಗವನ್ನು ಪೋಷಿಸುವ ಹಿತೈಷಿಗಳೂ ಇಲ್ಲಿ ಸದಾ ಕ್ರಿಯಾಶೀಲವಾಗಿರುವುದು ಕೂಡಾ ಅಷ್ಟೇ ಸತ್ಯ.
ನವೆಂಬರ್ 3ರಂದು ಇಲ್ಲಿನ ಕಂಕನಾಡಿಯ ಸೈಂಟ್ ಅಲ್ಫೋನ್ಸಾ ಕ್ಯಾಥೋಲಿಕ್ ಚರ್ಚ್ನಲ್ಲಿ ನಡೆದ ದಾಂಧಲೆಯ ಸುದ್ದಿಯೂ ಅತಿ ಶೀಘ್ರವಾಗಿ ರಾಷ್ಟ್ರೀಯ- ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳಿಗೆ ತಲುಪಿದೆ. ಮಂಗಳೂರಿನಲ್ಲಿ ಸಂಘ ಪರಿವಾರದಿಂದ ನಿರಂತರವಾಗಿ ಚರ್ಚ್ಗಳ ಮೇಲೆ ದಾಳಿ ನಡೆಯುತ್ತಿದೆ ಎಂಬ ಅರ್ಥ ಬರುವ ರೀತಿಯಲ್ಲಿ ಅದೇ ರಾತ್ರಿ ಸುದ್ದಿ ಬಿತ್ತರವಾಗಿದೆ.
ಆದರೆ ಗುರುವಾರ ರಾತ್ರಿ ಕಂಕನಾಡಿ ಚರ್ಚ್ನಲ್ಲಿ ನಿಜವಾಗಿ ನಡೆದುದಾದರೂ ಏನು? ದಾಂಧಲೆ ನಡೆಸುವ ಉದ್ದೇಶವನ್ನು ಚರ್ಚ್ನಲ್ಲಿ ಸಿಕ್ಕಿಬಿದ್ದ ಜಲ್ಲಿಗುಡ್ಡೆಯ ನಿವಾಸಿ ಶಿಬು ಹೊಂದಿದ್ದರೆ ಅಷ್ಟು ಬೇಗನೆ ಅಲ್ಲಿಗೆ ಬರುತಿದ್ದನೇ? ರಾತ್ರಿ 8.30 -8.45ಮಧ್ಯೆ ಘಟನೆ ಸಂಭವಿಸಿದೆ. ಪೊಲೀಸರಿಗೆ ಮಾಹಿತಿ ನೀಡಿದ್ದು 9.30ರ ಸುಮಾರಿಗೆ. ಯಾರು, ಯಾಕೆ ವಿಳಂಬ ನೀತಿಯನ್ನು ಅನುಸರಿಸಿದರು? ಚರ್ಚ್ನ ಧರ್ಮಗುರುಗಳು ಊರಲ್ಲಿರಲಿಲ್ಲವೆಂದಾದ ಮೇಲೆ ಅವರ ಕೋಣೆಯ ಬೀಗದ ಕೀ ಶಿಬುವಿಗೆ ದೊರೆತುದಾದರೂ ಹೇಗೆ?
ದಾಳಿಗೆಂದು ಬಂದ ದುಷ್ಕರ್ಮಿ ತನ್ನ ಬಟ್ಟೆ ಬರೆಗಳನ್ನು ಹ್ಯಾಂಗರ್ನಲ್ಲಿ ತೂಗು ಹಾಕಿರಲು ಕಾರಣವೇನು?
ಒಳ ಉಡುಪು ಕಳಚಿಡುವುದಕ್ಕೂ ದಾಳಿಗೂ ಏನಾದರೂ ಸಂಬಂಧವಿದೆಯೇ ಎಂಬ ಅಂಶ ಪ್ರಮುಖವಾಗಿ ಕಂಡುಬಂದಿದ್ದು ಪೊಲೀಸರ ದೃಷ್ಟಿಯೂ ಇದರತ್ತಲೇ ನೆಟ್ಟಿದೆ. ತನಿಖೆಯೂ ನಡೆಯುತ್ತಿದೆ.
ಧರ್ಮಗುರುಗಳ ಕೊಠಡಿಯಲ್ಲಿ ಮಹಿಳೆಯರು ಬಳಸುವ ಛತ್ರಿಯೊಂದು ಪತ್ತೆಯಾಗಿರುವುದು ಗೊತ್ತಾಗಿದೆ. ಅದು ಯಾರಿಗೆ ಸೇರಿದ್ದು? ಆ ಛತ್ರಿ ಅಲ್ಲಿಗೆ ಹೇಗೆ ಬಂತು ಎಂಬ ಕುರಿತು ಚರ್ಚೆಯಾಗುತ್ತಿದೆ. ಹಾಸಿಗೆಯಲ್ಲಿ ‘ವೀ….’ ಬಿದ್ದಿರುವ ವದಂತಿಯೂ ಹಬ್ಬಿದ್ದು ಇದೊಂದು ‘ರಾತ್ರಿಯಾಟ’ ಎಂಬುದನ್ನು ಜನರೇ ಮಾತಾಡಿಕೊಳ್ಳುತ್ತಿದ್ದಾರೆ. ಕೊಣೆಯಲ್ಲಿ ದೊರೆತ ಒಳಉಡುಪು, ಕೂದಲನ್ನು ಸದ್ಯ ಪ್ರಯೋಗಾಲಯಕ್ಕೆ ಕೊಂಡೊಯ್ಯಲಾಗಿದೆ.
‘ಆರೋಪಿ ಕ್ಯಾಂಡಲ್ ಸ್ಟ್ಯಾಂಡಿನಿಂದ ಹೊಡೆದು ಯೇಸು ಕ್ರಿಸ್ತರ ಮೂರ್ತಿಯ ಪಾದಕ್ಕೆ ಹಾನಿಗೊಳಿಸಿದ್ದಾನೆ. ಮೇರಿ ಮಾತೆಯ ಮೂರ್ತಿಯ ಕಿರೀಟವನ್ನು ಕೆಳಕ್ಕೆ ಎಸೆದಿದ್ದಾನೆ ’ ಎಂದು ಧರ್ಮ ಗುರುಗಳು ಪೋಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಾಗಾದರೆ ಚರ್ಚ್ನೊಳಗೆ ಕಲ್ಲುಗಳು ಎಲ್ಲಿಂದ ಬಂದವು? ದಾಂಧಲೆಗೆಂದು ಬಂದವನು ಜನರನ್ನು ಕಂಡಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಬದಲಾಗಿ ಇನ್ನಷ್ಟು ಆವಾಂತರ ಸೃಷ್ಟಿಸಿ ಸಿಕ್ಕಿ ಬೀಳಲು ಇಷ್ಟ ಪಡುವುದಿಲ್ಲ ಎಂಬುದು ಬಹಳ ಮುಖ್ಯ.
ಚರ್ಚ್ನೊಳಗೆ ನಡೆದ ‘ಅಪವಿತ್ರ’ ಕೆಲಸವನ್ನು ಮರೆಮಾಚಲು ಮೂರ್ತಿ ಭಗ್ನವನ್ನು ಅಲ್ಲಿಗೆ ಸಂಬಂಧ ಪಟ್ಟವರೇ ಯಾಕೆ ಮಾಡಿರಬಾರದು? ಈ ಸಿದ್ಧತೆಗಳನ್ನು ಪೂರೈಸಿದ ಬಳಿಕವೇ ಚರ್ಚ್ ಮಂದಿ ಪೊಲೀಸರಿಗೆ ದೂರು ತಲುಪಿಸಿರುವ ಸಾಧ್ಯತೆಗಳಿಲ್ಲವೇ?
ಚರ್ಚ್ನ ನನ್ನೊಂದಿಗೆ ಸಂಬಂಧ?
ಚರ್ಚ್ನಲ್ಲಿ ಸಿಕ್ಕಿ ಬಿದ್ದಿರುವ ಶಿಬು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯ ಬಳಿಕ ನ.22ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾನೆ. ನಗರದ ಸಿಟಿ ಬಸ್ ಒಂದರಲ್ಲಿ ನಿರ್ವಾಹಕನಾಗಿದ್ದ ಶಿಬು ಚರ್ಚ್ನ ನನ್ (ಕ್ರೈಸ್ತ ಸನ್ಯಾಸಿನಿ) ಜೊತೆಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ನಿತ್ಯ ಅದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ನನ್ಜೊತೆಗೆ ಆತನ ಸ್ನೇಹ ಗಾಢವಾಗಿತ್ತು. ಇದೇ ಕಾರಣದಿಂದ ಚರ್ಚ್ನಲ್ಲಿ ಯಾರೂ ಇಲ್ಲದ ವೇಳೆ ಆತ ನನ್ರನ್ನು ಭೇಟಿ ಮಾಡುತ್ತಿದ್ದ. ನ.೩ರಂದು ಕೂಡ ಅದೇರೀತಿ ತೆರಳಿದ್ದಾನೆ. ಆತನ ದುರಾದೃಷ್ಟಕ್ಕೆ ಚರ್ಚ್ನ ಕೆಲವು ಮಂದಿ ಕಂಡಿದ್ದಾರೆ. ಆದರೆ ಪ್ರಾರ್ಥನೆ ಸಲ್ಲಿಸಲು ಬಂದಿಬೇಕೆಂದು ಅವರಂದುಕೊಂಡಿದ್ದರು. ಆದರೆ ಆತ ವಾಪಾಸು ಬರುವ ಸುಳಿವು ಇಲ್ಲವಾದಾಗ ಹುಡುಕುವ ಪ್ರಯತ್ನ ಸಾಗಿದೆ.
ಚರ್ಚ್ನ ಫಾದರ್ ಇಲ್ಲದ ಸಂದರ್ಭವೇ ಶಿಬು ಬರುತ್ತಿದ್ದ ಅನ್ನೋದು ಮತ್ತೊಂದು ವಿಶೇಷ. ಅಂತೆಯೇ ಚರ್ಚ್ನವರು ಹುಡುಕಾಟ ಆರಂಭಿಸಿದಾಗ ಫಾದರ್ ಅವರ ಕೊಠಡಿಯಲ್ಲಿ ನನ್ ಜೊತೆಗೆ ಶಿಬು ಬೆತ್ತಲೆಯಾಗಿ ಸಿಕ್ಕಿಬಿದ್ದಿದ್ದಾನೆ. ಆತ ಕಳಚಿಟ್ಟ ಒಳ ಉಡುಪು ಸ್ಥಳದಲ್ಲೇ ಪತ್ತೆಯಾಗಿದೆ. ಚರ್ಚ್ನ ಮಂದಿಯನ್ನು ಕಂಡಾತ ತಪ್ಪಿಸಿಕೊಳ್ಳುವ ಭರದಲ್ಲಿ ಬೆತ್ತಲಾಗಿಯೇ ಓಟಕ್ಕಿತ್ತಿದ್ದಾನೆ. ಆ ಸಂದರ್ಭ ಟೇಬಲ್ ಮೇಲಿದ್ದ ಟೇಬಲ್ ಕ್ಲಾತ್ನ್ನು ಸೆಳೆದು ಸೊಂಟಕ್ಕೆ ಸುತ್ತಿಕೊಳ್ಳಲು ಪ್ರಯತ್ನ್ನಿಸಿದ್ದು ಆ ಸಂದರ್ಭ ಆತನ ಕೈ ಏಸುವಿನ ಶಿಲುಬೆಗೆ ತಾಗಿ ಹಾನಿಯಾಗಿರಬೇಕು. ಜೊತೆಗೆ ಪವಿತ್ರ ವಸ್ತುಗಳುನ್ನು ಇಟ್ಟಿದ್ದ ಟೇಬಲ್ ಮೇಲಿದ್ದ ವಸ್ತುಗಳು ಕೆಳಗೆ ಬಿದ್ದು ಚೆಲ್ಲಾಪಿಲ್ಲಿಯಾಗಿವೆ ಎಂಬುದು ಕಣ್ಣೆದುರಿರುವ ಸತ್ಯ ಎಂದು ಜನರೇ ಆಡಿಕೊಳ್ಳುತ್ತಿದ್ದಾರೆ.
ಗುಪ್ತಸಭೆ, ಆರೋಪಿ ಮಾನಸಿಕ ಅಸ್ವಸ್ಥನೆಂದು ಬಿಂಬಿಸುವ ಯತ್ನ
ಸತ್ಯ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ನೈಜ ಪ್ರಕರಣಕ್ಕೆ ತೇಪೆ ಹಚ್ಚಿ ಮುಗಿಸುವ ಯತ್ನ ನಡೆದಿದೆ.
ಶಿಬುನನ್ನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸಿ ಪ್ರಕರಣವನ್ನು ತಿಳಿಗೊಳಿಸುವ ಪ್ರಯತ್ನ ಸಾಗಿದ್ದು ನ.೭ರಂದು ಚರ್ಚ್ಗೆ ಸಂಬಂಧಿಸಿದ ಪ್ರಮುಖರೊಬ್ಬರು ಶಿಬುನ ತಂದೆಯನ್ನು ಮಾತುಕತೆ ನಡೆಸಲೆಂದು ಕಂಕನಾಡಿಯ ಕಚೇರಿಯೊಂದಕ್ಕೆ ಕರೆಸಿಕೊಂಡಿದ್ದಾರೆ.
ಗುಪ್ತ ಆಹ್ವಾನದ ಬಗ್ಗೆ ಶಿಬುನ ಸ್ನೇಹಿತ ಹಿಂದೂ ಸಂಘಟನೆಯೊಂದಕ್ಕೆ ಸುದ್ದಿ ಮುಟ್ಟಿಸಿದ್ದರು. ಸೋಮವಾರ ಮಾತುಕತೆ ನಡೆಯುತ್ತಿದ್ದಂತೆ ಸಂಘಟನೆಯ ಕೆಲವರು ಆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದನ್ನು ಕಂಡು ದಂಗಾದ ಚರ್ಚ್ ಪ್ರಮುಖರು ವಿಷಯಾಂತರಕ್ಕೆ ಯತ್ನಿಸಿದ್ದಾರೆ. ಅಲ್ಲದೆ ಬಂದವರ ಮೇಲೆಯೇ ರೇಗಾಡಿದ್ದಾರೆ.
ಆದಾಗ್ಯೂ ಚರ್ಚ್ನ ನನ್ ಮತ್ತು ಶಿಬು ನಡುವಿನ ಗಾಢ ಸ್ನೇಹದಿಂದಲೇ ಆತ ಗುರುವಾರ ರಾತ್ರಿ ಚರ್ಚ್ಗೆ ಬಂದಿದ್ದ ಎಂಬ ಸತ್ಯ ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಚರ್ಚ್ನಲ್ಲಿ ಆಕಸ್ಮಿಕವಾಗಿ ಈ ಘಟನೆ ನಡೆದಿದೆ ಎಂದು ಪತ್ರಿಕಾ ಹೇಳಿಕೆ ನೀಡುವಂತೆ ಸಂಘಟನೆಯವರು ತಿಳಿಸಿದಾಗ, ಇದನ್ನು ಎಲ್ಲಾ ಪ್ರಮುಖರು ಚರ್ಚಿಸಿ ತೀರ್ಮಾನಿಸುತ್ತಾರೆ ಎಂದು ನುಣುಚಿಕೊಳ್ಳುವ ಯತ್ನ ನಡೆಸಿದ್ದಾರೆ.
ಆಡಳಿತ ಮಂಡಳಿ ತೀರ್ಮಾನಿಸುವುದಾದರೆ ಗೌಪ್ಯವಾಗಿ ಶಿಬುನ ತಂದೆಯನ್ನು ಮಾತುಕತೆಗೆ ಕರೆಯುವ ಔಚಿತ್ಯವೇನಿತ್ತು? ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿರಲಿಲ್ಲ.
ಆಮಿಷ ಒಡ್ಡಿ ಪ್ರಕರಣ ತಿರುಚಲು ಯತ್ನ?
ಆಮಿಷ ಒಡ್ಡಿ , ಶಿಬುನನ್ನು ಕುಡುಕ, ಮಾನಸಿಕ ಅಸ್ವಸ್ಥ ಎಂದು ಆತನ ತಂದೆಯ ಮೂಲಕವೇ ಬಹಿರಂಗಪಡಿಸಲು ಅವರನ್ನು ಮಾತುಕತೆಗೆ ಕರೆಸಲಾಗಿತ್ತೆನ್ನಲಾಗಿದೆ. ಸಾಮಾಜಿಕ ಶಾಂತಿ-ಸಾಮರಸ್ಯದ ಬಗ್ಗೆ ನೈಜ ಕಾಳಜಿ ಇರುವುದೇ ಆದರೆ ಚರ್ಚ್ ಸತ್ಯವಿಚಾರವನ್ನು ಬಹಿರಂಗಪಡಿಸಬೇಕು. ಪೊಲೀಸರು ಶೀಘ್ರ ತನಿಖೆ ನಡೆಸಿ ಸತ್ಯಾಂಶವನ್ನು ಸಮಾಜದ ಮುಂದಿಡಬೇಕು. ಜನರಲ್ಲಿರುವ ಗೊಂದಲವನ್ನು ನಿವಾರಿಸಬೇಕು. ಚರ್ಚ್ನಲ್ಲಿ ನಿಜವಾಗಿಯೂ ನಡೆದಿದ್ದೇನು? ಎಂಬುದು ಪೊಲೀಸರು ಅಥವಾ ಚರ್ಚ್ನವರ ಮೂಲಕ ಶೀಘ್ರ ಬಹಿರಂಗಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು, ನಾಗರಿಕರು ಒತ್ತಾಯಿಸಿದ್ದಾರೆ. ಇದಕ್ಕೂ ಮುನ್ನ ಚರ್ಚ್ ಮೇಲೆ ಮತ್ತೆ ದಾಳಿ ಎಂದು ಭಾರೀ ಗುಲ್ಲೆಬ್ಬಿಸುವ ಯತ್ನ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಕರಣ ತಿರುವು ಪಡೆಯುತ್ತಿದ್ದಂತೆ ಪತ್ರಿಕಾಗೋಷ್ಠಿ ಕರೆದು ತಮ್ಮ ಬೇಳೆ ಬೇಯಿಸಿ ಉರಿವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುವ ಮಂದಿ, ಈಗ ತುಟಿಪಿಟಿಕ್ಕೆನ್ನುತ್ತಿಲ್ಲ. ಚರ್ಚ್ ದಾಳಿ ಎಂದು ಬಿಂಬಿತವಾದಾಗ ಎಲ್ಲಿಲ್ಲದ ಮುತುವರ್ಜಿಯಿಂದ ಇದು ಹಿಂದೂ ಸಂಘಟನೆಗಳದ್ದೇ ಕೆಲಸ ಎಂಬ ರೀತಿಯಲ್ಲಿ ವಿಷಯ ಬಿತ್ತರವಾಗಿತ್ತು. ಹೇಳಿಕೆಗಳೂ ಅದೇ ರೀತಿ ಇದ್ದವು. ಒಂದು ವೇಳೆ ಕೋರ್ಟ್ನಲ್ಲಿ ಶಿಬು ನನ್ನೊಂದಿಗಿನ ಸಂಬಂಧದ ಹಿನ್ನೆಲೆಯಲ್ಲೇ ತಾನು ಚರ್ಚ್ಗೆ ಬರುತ್ತಿದ್ದೆ ಎಂಬ ಹೇಳಿಕೆ ನೀಡಿದರೆ ಚರ್ಚ್ನಲ್ಲಿ ನಡೆಯುತ್ತಿರುವ ವಿಷಯಗಳತ್ತ ಜನ ಪ್ರಶ್ನಾರ್ಥಕವಾಗಿ ನೋಡುವುದಂತೂ ಸತ್ಯ.
good report but late good analisis
Good investigation, good news