Bengaluru August 28, 2016: RSS inspired SAKSHAMA’s Cornea Andhatv Mukt Bharat Abhiyan (CAMBA),an awareness event on eye donation, held at Bengaluru on Sunday.

Sakshama CAMBA (10)

Former Chief Minister of Karnataka and BJP State President BS Yeddyurappa attended and addressed the Cornea Andhatv Mukt Bharat Abhiyan which was held at Rashtrotthana Yoga Kendra, Jayanagar, Bengaluru. “Eye is an important organ of the human body. Without the vision the life will be very difficult to lead for an individual. India has large number of Blind people, and the number is high in rural India. Let’s pledge for the eye donation, so that by 2020 we can make Cornea Andhatv Mukt Bharat. Hence I appeal citizens to join hands in SAKSHAMA’s Cornea Andhatv Mukt Bharat Campaign” said BS Yeddyurapppa.

Noted Ophtholmologist Dr YL Rajashekar, Sakshama’s State President CS Vijaya Kumar, State General Secretary Vinod Prakash attended the event.

Nearly 250 citizens gathered during event, pledged and took oath for the eye donation.

An SMS Campaign is also launched, if any info on Eye Donation, one can type EYE and send the details to 7619644655

Sakshama CAMBA (5) Sakshama CAMBA (6) Sakshama CAMBA (7)

BJP President BS Yeddyurappa, Cine Stars, Social leaders participated in a BLIND WALK, an awareness walkathon from Narayana Hrudayalaya to ISCKON, Bengaluru
BJP President BS Yeddyurappa, Cine Stars, Social leaders participated in a BLIND WALK, an awareness walkathon from Narayana Netralaya to ISCKON, Bengaluru.

1870b1eb-6134-4f86-b357-b658df8acdc1

In front of ISCKON LORD SRIKRISHNA, BS Yeddyurappa and other supporters of Cornea Andhatv Mukt Bharat Campaign pledged for Eye Donation.
In front of ISCKON LORD SRIKRISHNA, BS Yeddyurappa and other supporters of Cornea Andhatv Mukt Bharat Campaign pledged for Eye Donation.

 

“2020 ರ ಹೊತ್ತಿಗೆ ಭಾರತವನ್ನು ಕಾರ್ನಿಯ ಅಂಧತ್ವದಿಂದ ಮುಕ್ತಗೊಳಿಸಲು ಪ್ರತಿಯೊಬ್ಬರು ವಿಶೇಷ ಚೇತನರ ಸಬಲೀಕರಣಕ್ಕಾಗಿ ಸಮರ್ಪಿತ ರಾಷ್ಟ್ರೀಯ ಸಂಘಟನೆ ಸಕ್ಷಮ ಆರಂಭಿಸಿರುವ ’ಕಾರ್ನಿಯ ಅಂಧತ್ವ ಮುಕ್ತ ಭಾರತ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು” ರಾಷ್ಟ್ರೀಯ ನೇತ್ರದಾನ ಜಾಗ್‌ಋತಿ ಪಾಕ್ಷಿಕದ ಅಂಗವಾಗಿ ಸಕ್ಷಮ ಸಂಘಟನೆ ಬೆಂಗಳೂರಿನ ಜಯನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಮತ್ತು
ಭಾಜಪದ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಶ್ರಿ ಬಿ ಎಸ್ ಯಡಿಯೂರಪ್ಪನವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ನಿಯ ಅಂಧತ್ವಕ್ಕೆ ಒಳಗಾಗಿರುವ ಶೇ 60ರಷ್ಟು ಮಂದಿ 12 ವರ್ಷ ವಯಸ್ಸಿನ ಬಡಮಕ್ಕಳು. ಆ ಮಕ್ಕಳ ಬಾಳಿನಲ್ಲಿ ಬೆಳಕು ತರಲು ನೇತ್ರದಾನದಿಂಧ ಮಾತ್ರ ಸಾಧ್ಯ. ಆದ್ಧರಿಂದ ನೇತ್ರದಾನದ ಸಂಕಲ್ಪ ಮಾಡಬೇಕು ಎಂದು ತಿಳಿಸಿದ ಅವರು ನಮ್ಮ ಕುಟಂಬ ಸದಸ್ಯರು, ನೆರೆಹೊರೆ ಮತ್ತು ಸ್ನೇಹಿತರನ್ನು ನೇತ್ರದಾನ ಮಾಡಲು ಪ್ರೇರೇಪಿಸಬೇಕು ಎಂದು ನುಡಿದರು. ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಸಕ್ಷಮದ ದ್‌ಋಷ್ಟಿ ಸವಾಲುಳ್ಳವರ
ರಾಷ್ಟ್ರೀಯ ಕ್ಷಮತಾ ವಿಕಾಸ ಪ್ರಕೋಷ್ಟ ಪ್ರಮುಕ್  ಹಾಗೂ ಕರ್ನಾಟಕ ದಕ್ಷಿಣ ವಿಭಾಗದ ಪ್ರಧಾನ ಕಾರ್ಯದರ್ಶಿ ಶ್ರೀ ರಾ ವಿನೋದ್ ಪ್ರಕಾಶ್ಅವರು “ದಾನ ಭಾರತೀಯರ ಸಹಜ ಸ್ವಭಾವವಾಗಿದ್ದು ಬೇಡರ ಕಣ್ನಪ್ಫ ಮತ್ತು ದಧೀಚಿ ಮಹರ್ಷಿಗಳ ಆದರ್ಶದಲ್ಲಿ ನಡೆದು ಭಾರತವನ್ನು ಕಾರ್ನಿಯ ಅಂಧತ್ವದಿಂಧ ಸ್ವತಂತ್ರಗೊಳಿಸಲು ಸಕ್ಷಮದ ಅಭಿಯಾನದಲ್ಲಿ ಜನತಾ ಜನಾರ್ಧನರಿಂದ ಜನಪ್ರತಿನಿಧಿಗಳವರೆಗೆ, ವಿದ್ಯಾರ್ಥಿಗಳಿಂಧ ವೈದ್ಯರವರೆಗೆ ಎಲ್ಲರ ಪಾತ್ರ ಪ್ರಮುಖವಾಗಿದೆ” ಎಂದರು.

ಮುಖ್ಯಅತಿಥಿ ಶೇಖರ್ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ. ರಾಜಶೇಖರ್ ಅವರು ನೇತ್ರದಾನದ ಕುರಿತು ಜನರಲ್ಲಿನ ತಪ್ಪುತಿಳಿವಳಿಕೆಗಳನ್ನು ನೀಗಿಸಿ ಮರಣ ಸಂಭವಿಸಿದ 6 ಗಂಟೆಯೊಳಗೆ ಕಣ್ಣುಗಳು ದಾನವಾಗುವಂತೆ ಜಾಗ್ರತೆವಹಿಸಬೇಕು. ಕುಟುಂಬದವರು ಸಾವಿನ ದುಖಃದಲ್ಲಿರುವಾಗ ನೇತ್ರದಾನದ ಮಹತ್ವವನ್ನು ಅವರಿಗೆ ತಿಳಿಸುವ ಸಾಮಾಜಿಕ ಕಾಳಜಿಯನ್ನು ಎಲ್ಲರು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಸಕ್ಷಮದಪ್ರಾಂತ ಅಧ್ಯಕ್ಷರಾದ ಶ್ರೀ ಸಿ ಎಸ್ ವಿಜಯಕುಮಾರ್ ಕಾರ್ನಿಯ ಅಂಧತ್ವ ಮುಕ್ತ ಅಭಿಯಾನ ಸೇರಿದಂತೆ ಅಂಗವಿಕಲರ ವಿಕಾಸಕ್ಕಾಗಿ ಸಕ್ಷಮ ಮಾಡುತ್ತಿರುವ ವಿವಿಧ ಸೇವಾಕಾರ್ಯವನ್ನು ಪರಿಚಯಿಸಿ ಎಲ್ಲ ಸಹ್‌ಋದಯ ನಾಗರಿಕರು ತಮ್ಮ ಸಹಕಾರ ನೀಡಲು ವಿನಂತಿಸಿದರು.

ಇದೇ ಸಮಯದಲ್ಲಿ ನೇತ್ರದಾನ ಸಂಕಲ್ಪದ ಸುಲಭ ವಿಧಾನವಾದ SMS ತಂತ್ರಜ್ಙಾನಕ್ಕೆ ಚಾಲನೆ ನೀಡಲಾಯಿತು. ಮೊಬೈಲ್ ಫೋನಿನಲ್ಲಿ eye ಹೆಸರು ಸ್ಥಳ ಟೈಪ್ ಮಾಡಿ 7619644655 ಸಂಖ್ಯೆಗೆ ಕಳುಹಿಸಿ ನೇತ್ರದಾನ ಸಂಕಲ್ಪ ಮಾಡಿ ನೇತ್ರ ರಾಯಭಾರಿಯಾಗಬಹುದು. ಸಮಾರಂಭದ ಕೊನೆಯಲ್ಲಿ ರಂಗದರ್ಪಣ ನಾಟಕ ತಂಡದಿಂದ ನೇತ್ರದಾನ ಜಾಗ್‌ಋತಿ ಮೂಡಿಸುವ ಕಿರು ನಾಟಕವನ್ನು ಪ್ರಸ್ತುತಿ ಪಡಿಸಲಾಯಿತು.

Sakshama CAMBA (2) Sakshama CAMBA (3) Sakshama CAMBA (14)

 

Leave a Reply

Your email address will not be published.

This site uses Akismet to reduce spam. Learn how your comment data is processed.