ಶೋಕ ಸಂದೇಶ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಹಾಗೂ ವಿಶ್ವ ಹಿಂದೂ ಪರಿಷತ್ ನ ಕೇಂದ್ರೀಯ ಮಂತ್ರಿ ಹಾಗೂ ರಾಷ್ಟ್ರಧರ್ಮ ಪತ್ರಿಕೆಯ ಪೂರ್ವ ಸಂಪಾದಕರೂ ಆಗಿದ್ದ ಶ್ರೀ ವೀರೇಶ್ವರ ದ್ವಿವೇದಿ ಅವರ ನಿಧನ ದುಃಖಕರವಾಗಿದೆ.

ಸ್ನೇಹ ಮತ್ತು ಚಿಂತನಶೀಲ ವ್ಯಕ್ತಿತ್ವದ ಶ್ರೀ ವಿರೇಶ್ವರ ಜೀ ಅವರು ಪರಿಶ್ರಮಿ ಕಾರ್ಯಕರ್ತರು. ಅವರು ಸಂಘ ಕಾರ್ಯಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ಅವರು ಸಂಘ ಮತ್ತು ಸಂಘದ ವಿವಿಧ ಕ್ಷೇತ್ರಗಳಲ್ಲಿ ಸಾಮರ್ಥ್ಯ ಮತ್ತು ಸಮರ್ಪಣೆಯೊಂದಿಗೆ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅಧ್ಯಯನ-ಬರಹದಲ್ಲಿ ವಿಶೇಷ ಆಸಕ್ತಿ ಮತ್ತು ಪರಿಣತಿ ಹೊಂದಿದ್ದ ವೀರೇಶ್ವರ್ ಜಿ, ಜನರ ಬಗ್ಗೆ ಸಂವೇದನಾಶೀಲರಾಗಿದ್ದರು.

ವೀರೇಶ್ವರ್ ಜೀ ಅವರು ತಮ್ಮ ಇಡೀ ಜೀವನವನ್ನು ರಾಷ್ಟ್ರ ಯಜ್ಞದಲ್ಲಿ ಸಮಿಧೆಯಂತೆ ಅರ್ಪಿಸಿದವರು. ವೀರೇಶ್ವರ್ ಜೀ ಅವರಿಗೆ ನಮ್ಮ ಕೊನೆಯ ನಮಸ್ಕಾರಗಳನ್ನು ಕೋರುತ್ತಾ, ಅವರಿಂದ ಸ್ಫೂರ್ತಿ ಪಡೆದ ಅಸಂಖ್ಯಾತ ಕಾರ್ಯಕರ್ತರು ಮತ್ತು ಕುಟುಂಬ ಸದಸ್ಯರಿಗೆ ನಾವು ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಅಗಲಿದ ಆತ್ಮಕ್ಕೆ ಸದ್ಗತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.

ಓಂ ಶಾಂತಿ

ಡಾ.ಮೋಹನ್ ಭಾಗವತ್
ಸರಸಂಘಚಾಲಕರು

ದತ್ತಾತ್ರೇಯ ಹೊಸಬಾಳೆ
ಸರಕಾರ್ಯವಾಹರು

ರಾಷ್ಟ್ರೀಯ ಸ್ವಯಂಸೇವಕ ಸಂಘ

शोक संदेश

अत्यंत दुःखद है कि राष्ट्रीय स्वयंसेवक संघ के वरिष्ठ प्रचारक, जो विश्व हिंदू परिषद के केंद्रीय मंत्री तथा प्रवक्ता और राष्ट्रधर्म पत्रिका के पूर्व संपादक रहे, श्री वीरेश्वर द्विवेदी जी का निधन हो गया। 

स्नेह और चिन्तनशील व्यक्तित्व के धनी श्री वीरेश्वर जी ने एक कर्मठ कार्यकर्ता बनकर संघकार्य में स्वयं को समर्पित कर दिया। उन्होंने संघ और अन्यान्य संगठनों में विविध दायित्वों का सामर्थ्य व लगन से सफलतापूर्वक निर्वहन किया। अध्ययन-लेखन कार्य में विशेष रुचि एवं तज्ञता रखने वाले वीरेश्वर जी व्यक्तियों के प्रति संवेदनशील थे। 

वीरेश्वर जी ने राष्ट्र-यज्ञ में अपना सारा जीवन समिधा जैसे अर्पित कर दिया। वीरेश्वर जी के प्रति हम अपना अंतिम प्रणाम निवेदित करते हुए उनसे प्रेरणा पाये असंख्य कार्यकर्ताओं और परिजनों को अपनी संवेदनायें व्यक्त करते हैं। ईश्वर से प्रार्थना करते हैं कि दिवंगत आत्मा को सद्गति प्रदान करें। 

ॐ शान्तिः॥ 

मोहन भागवत सरसंघचालक,

दत्तात्रेय होसबाले  सरकार्यवाह

राष्ट्रीय स्वयंसेवक संघ

Leave a Reply

Your email address will not be published.

This site uses Akismet to reduce spam. Learn how your comment data is processed.