Bangalore: Govindaraja Nagar unit of RSS along with Yadava Seva Pratishtan and Rashtrotthana Blood Bank, organised Blood donation Camp on Sunday, March 17. The blood donation camp was held as part of 107th Birth year of  Second Sarasanghachalak of RSS Guruji Golwalkar and 150th Birth Year of Swami Vivekananda. The camp was held at Nachiketa Manovikas Kendra at Govindarajanagar at Bangalore. More than 100 volunteers donated blood on the occasion.

IMG_20130317_132131

ರಾಷ್ಟ್ರೀಯ ಸ್ವಯಂಸೇವಕ ಸಂಘ ಗೋವಿಂದರಾಜನಗರದ ವತಿಯಿಂದ ಯಾದವ ಸೇವಾ ಪ್ರತಿಷ್ಠಾನ ಮತ್ತು ರಾಷ್ಠ್ರೋತ್ಥಾನ ರಕ್ತನಿಧ ಇವರ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪರಮ ಪೂಜನೀಯ ಶ್ರೀ ಗುರೂಜಿಯವರ ಜನ್ಮದಿನ ಹಾಗೂ ಸ್ವಾಮಿ ವಿವೇಕಾನಂದರ ೧೫೦ ನೇ ಜನ್ಮದಿನಾಚರಣೆ ಪ್ರಯುಕ್ತ ದಿನಾಂಕ ೧೭

ನೇ ಮಾರ್ಚ್ ನಂದು ಗೋವಿಂದರಾಜ ನಗರದ ನಚಿಕೇತ ಮನೋವಿಕಾಸ ಕೇಂದ್ರ ದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ|| ಶಾಂತ ಸ್ವರೂಪ್ ರವರು ರಕ್ತದಾನದ ಮಹತ್ವ ವನ್ನು ತಿಳಿಸಿದರು ಮತ್ತು ವಿಜಯನಗರ ಬಾಗದ ಸೇವಾ ಪ್ರಮುಖರಾದ ಎಫ್.ರಮೇಶರವರು ಪ.ಪೂ. ಗುರೂಜಿ ರವರ ಬಗ್ಗೆ, ಯಾದವ ಸೇವಾ ಪ್ರತಿಷ್ಠಾನ ಮತ್ತು ಸಂಘದಲ್ಲಿ ಸೇವಾವಿಭಾಗದ ಬಗ್ಗೆ ತಿಳಿಸಿದರು. ಶಿಬಿರದಲ್ಲಿ ೧೦೬ ವಿವಿದ ಸ್ಥರದ ದಾನಿಗಳು ರಕ್ತದಾನ ಮಾಡಿದರು.

IMG_20130317_094454

Leave a Reply

Your email address will not be published.

This site uses Akismet to reduce spam. Learn how your comment data is processed.