Kodagu, Karnataka May 17, 2016: RSS Kodagu Jilla unit organised a special Hockey Training Camp held at Ammatti HighSchool Ground of Virajapet in Kodagu district. Retired Colonel Sri Kandratanda Subbaiah inaugurated the Hockey Training Camp and presided over the inaugural ceremony. RSS Karnataka Dakshin Pranth Shareerik Pramukh Chandrashekar Jahgirdar addressed the inaugural ceremony.

13247720_803597723116995_5578298300551176516_o

13164485_803597579783676_5692237891558234990_n 13174084_803597669783667_3725972391571833987_n 13217123_803597766450324_1956258399504942444_o 13217427_803597739783660_2799729993811301488_o 13233082_803597623117005_8574172176373823146_n 13239314_803279013148866_6088782383595330997_n 13254716_803597649783669_5263281986794389946_o 13256277_803597693116998_1512771631967257249_n

ಕೊಡಗು ಜಿಲ್ಲೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಪ್ರೌಢಶಾಲೆಯ ಮೈದಾನದಲ್ಲಿ ವಿಶೇಷ ಹಾಕಿ ಶಿಬಿರ ಜರಗಿತು. ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಅಮ್ಮತ್ತಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಹಾಕಿ ಶಿಬಿರ ಆಯೋಜಿಸಲಾಗಿದ್ದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ ವಹಿಸಿ ಶಿಬಿರವನ್ನು ಉದ್ಘಾಟಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಶಾರೀರಿಕಾ ಪ್ರಮುಖ್ ಚಂದ್ರಶೇಖರ ಜಾಗೀರ್ದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. 

Leave a Reply

Your email address will not be published.

This site uses Akismet to reduce spam. Learn how your comment data is processed.