ದೇಶದ ಇತಿಹಾಸದಲ್ಲಿ ಸಾಮರಸ್ಯದ ಹೊಸ ಅಧ್ಯಾಯ ಬರೆಯುವ ಉದ್ದೇಶದೊಂದಿಗೆ ನರ್ಮದಾ ಕುಂಭಮೇಳವು ಮಧ್ಯಪ್ರದೇಶದ ಮಂಡಲಾದಲ್ಲಿ ಲಕ್ಷಾಂತರ ಜನರ ಸಂಭ್ರಮ, ಉತ್ಸಾಹ, ಸಾಮರಸ್ಯದ ಘೋಷಣೆಗಳ ನಡುವೆ ಆರಂಭಗೊಂಡಿತು. ದೇಶದ ಅತ್ಯಂತ ಪ್ರಾಚೀನ ಮತ್ತು ಪವಿತ್ರ ನಗರಗಳಲ್ಲೊಂದಾದ ಮಂಡಲಾ ಅಥವಾ ಮಾಹಿಷ್ಮಿತೀ ದೇಶದ ಎಲ್ಲೆಡೆಯಿಂದ ಬಂದ ಹಿಂದು ಸಮಾಜವನ್ನು ಅದ್ದೂರಿಯಿಂದ ಸ್ವಾಗತಿಸಿತು.

ನರ್ಮದೆಯ ದಡದಲ್ಲಿ ಆರಂಭವಾದ ಸಾಮರಸ್ಯದ ಕುಂಭಮೇಳ ತ್ಯಾಗಮಯೀ ಹಿಂದೂಧರ್ಮ ಹಾಗೂ ಸಂಸ್ಕೃತಿಕ್ಕೆ ಮತ್ತಷ್ಟು ಬಲ ನೀಡುವ ಉದ್ದೇಶವನ್ನು ಹೊಂದಿದೆ. ಹಿಂದೂ ಸಮಾಜವು ಸಂಘಟಿತ, ಬಲಶಾಲಿಯಾಗುತ್ತಿದ್ದಂತೆಯೇ ಮತಾಂತರವು ನಿಂತು ಹೋಗಿ, ಮರಳಿ ಮನೆಗೆ(ಮಾತೃಧರ್ಮಕ್ಕೆ) ಹಿಂದಿರುಗುವುದು ಕೂಡಾ ಪ್ರಾರಂಭವಾಗುವುದು.

Narmada Samajik Kumbh begins at Mandla town of Madhyapradresh today. The biggest Kumbh is being held from February 10 to 12, 2011 in which over 30 lakh people from all over the country are expected to participate.

Leave a Reply

Your email address will not be published.

This site uses Akismet to reduce spam. Learn how your comment data is processed.