ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಕರ್ನಾಟಕದ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಸಮಿತಿ ರಚನೆಯಾಗಿದೆ. ಚಾಮರಾಜನಗರ ಸೇವಾಭಾರತಿ ಶಾಲೆಯ ಅಧ್ಯಕ್ಷರಾದ  ಶ್ರೀ ಮ. ವೆಂಕಟರಾಮು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರಾಗಿ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿವೃತ್ತ ನಿರ್ದೇಶಕರಾದ ಶ್ರೀಮತಿ ಡಾ. ವಿಜಯಲಕ್ಷ್ಮಿ ದೇಶಮಾನೆ ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಶ್ರೀಮತಿ ಮೀನಾ ಚಂದಾವರ್ಕರ್  ಇರುತ್ತಾರೆ. ವನವಾಸಿ ಕಲ್ಯಾಣ ಆಶ್ರಮ, ಕರ್ನಾಟಕದ ನಿರ್ವಾಹಕ ವಿಶ್ವಸ್ತರಾದ ಶ್ರೀ ನಾ. ತಿಪ್ಪೇಸ್ವಾಮಿಯವರು ಕಾರ್ಯದರ್ಶಿಗಳಾಗಿರುತ್ತಾರೆ.

ಶಿವಮೊಗ್ಗದ ಶ್ರೀ ಟಿ. ಪಟ್ಟಾಭಿರಾಮ, ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಕಲಬುರಗಿಯ ರಾಷ್ಟ್ರೋತ್ಥಾನದ ಆಡಳಿತಾಧಿಕಾರಿಗಳಾದ ಶ್ರೀ ಕೃಷ್ಣ ಜೋಷಿ ಸಹ ಕಾರ್ಯದರ್ಶಿ ಜವಾಬ್ದಾರಿ ವಹಿಸಲಿದ್ದಾರೆ. ನಿವೃತ್ತ ಐಆರ್‌ಎಸ್ ಅಧಿಕಾರಿಗಳಾದ ಶ್ರೀ ಡಾ. ಪ್ರಕಾಶ್ ಜೆ. ಪಿ ಕೋಶಾಧ್ಯಕ್ಷರಾಗಿರುತ್ತಾರೆ.

ಉಳಿದಂತೆ, ಸಮಿತಿಯ ಸದಸ್ಯರುಗಳ ಪಟ್ಟಿ ಇಂತಿದೆ.

ಶ್ರೀಮತಿ ಕೆ.  ರತ್ನ ಪ್ರಭಾ, ನಿವೃತ್ತ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು
ಶ್ರೀ ವಿ. ಆರ್. ಗೌರಿಶಂಕರ, ಆಡಳಿತಾಧಿಕಾರಿಗಳು, ಶ್ರೀ ಶಾರದಾ ಪೀಠ, ಶೃಂಗೇರಿ
ಶ್ರೀ ಮೂಲಚಂದ್ ನಹಾರ್, ಅಧ್ಯಕ್ಷರು, ತೇರಾಪಂಥ್ ಸಭಾ, ಬೆಂಗಳೂರು
ಪದ್ಮಶ್ರೀ ಡಾ. ವಿಜಯ ಸಂಕೇಶ್ವರ, ಛೇರ್ಮನ್, ವಿ ಆರ್ ಎಲ್ ಸಮೂಹ ಸಂಸ್ಥೆಗಳು, ಹುಬ್ಬಳ್ಳಿ
ಶ್ರೀ ಎಂ. ಆರ್. ಜಯರಾಮ್, ಧರ್ಮಾಧಿಕಾರಿಗಳು, ಶ್ರೀ ಯೋಗಿ ನಾರೇಯಣ ಮಠ, ಕೈವಾರ, ಬೆಂಗಳೂರು
ಶ್ರೀ ದೇವೇಂದ್ರಪ್ಪ ಮಾಳಗಿ, ನಿವೃತ್ತ ಡಿವೈಎಸ್ಪಿ ಹಾಗೂ ಛೇರ್ಮನ್, ಶ್ರೀ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ, ಹುಬ್ಬಳ್ಳಿ
ಶ್ರೀ ಡಾ. ಸರ್ದಾರ್ ಬಲಬೀರ್ ಸಿಂಗ್, ಅಧ್ಯಕ್ಷರು, ಗುರುದ್ವಾರ ಪ್ರಬಂಧಕ ಕಮಿಟಿ, ಶ್ರೀ ನಾನಕ್‌ ಝೀರಾ ಸಾಹೇಬ್, ಬೀದರ್
ಶ್ರೀ ಮಾನಂದಿ ಸುರೇಶ್, ಕಾರ್ಯದರ್ಶಿಗಳು, ಭಾರತೀಯ ವಿದ್ಯಾಭವನ, ಬೆಂಗಳೂರು
ಶ್ರೀ ಕಿಮ್ಮನೆ ಜಯರಾಮ್, ಖ್ಯಾತ ಅಡಿಕೆ ವ್ಯಾಪಾರಿಗಳು, ಶಿವಮೊಗ್ಗ
ಶ್ರೀ ವಿವೇಕ್ ಆಳ್ವ, ನಿರ್ವಾಹಕ ವಿಶ್ವಸ್ತರು, ಆಳ್ವಾಸ್ ಎಜುಕೇಶನ್ ಫೌಂಡೇಶನ್, ಮೂಡಬಿದಿರೆ
ಶ್ರೀ ಲಿಂಗರಾಜ್, ಛೇರ್ಮನ್, ಜಿ ಎಂ ಕಂಪೆನಿಗಳ ಸಮೂಹ, ದಾವಣಗೆರೆ
ಶ್ರೀ ಡಾ. ಗಿರೀಶ್ ಮಾಸೂರಕರ್, ನೇತ್ರತಜ್ಞರು, ಬಾಗಲಕೋಟೆ
ಶ್ರೀಮತಿ ಡಾ. ಟಿ. ಎಸ್. ಸತ್ಯವತಿ, ಸಂಗೀತ ವಿದುಷಿ, ಬೆಂಗಳೂರು
ಶ್ರೀ ಡಾ. ಮಲ್ಲಿಕಾರ್ಜುನ ಮುಕ್ಕಾ, ನಿವೃತ್ತ ಉಪ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಲಬುರಗಿ
ಶ್ರೀ ಡಾ. ಜೀವರಾಜ್ ಸೊರಕೆ, ಛೇರ್ಮನ್, ಎಸ್ ಸಿ ಎಸ್ ಆಸ್ಪತ್ರೆ, ಮಂಗಳೂರು
ಶ್ರೀ ಸತೀಶ ಯಚ್ಚರೆಡ್ಡಿ, ಖ್ಯಾತ ಉದ್ಯಮಿಗಳು, ಬಳ್ಳಾರಿ
ಶ್ರೀ ಡಿ. ಎನ್. ಪ್ರಹ್ಲಾದ್, ಸ್ವತಂತ್ರ ನಿರ್ದೇಶಕರು, ಇನ್ಫೋಸಿಸ್ ಹಾಗೂ ಸ್ಥಾಪಕರು, ಸೂರ್ಯ ಸಾಫ್ಟ್ ವೇರ್ ಸಿಸ್ಟಮ್ಸ್, ಬೆಂಗಳೂರು
ಶ್ರೀ ಜಯಂತ ಹುಂಬರವಾಡಿ, ಸಹ ವ್ಯವಸ್ಥಾಪಕ ನಿರ್ದೇಶಕರು, ಅಶೋಕ್ ಐರನ್ ಗ್ರೂಪ್, ಬೆಳಗಾವಿ
ಶ್ರೀಮತಿ ಅರುಣಾ ಠಕಾರೆ, ಸಂಚಾಲಿಕಾ, ರಾಷ್ಟ್ರ ಸೇವಿಕಾ ಸಮಿತಿ, ಕರ್ನಾಟಕ, ಬೆಂಗಳೂರು
ಶ್ರೀ ಡಾ. ಎಸ್. ಆರ್. ರಾಮನಗೌಡರ, ವೈದ್ಯರು, ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು, ಧಾರವಾಡ

ಈ ಸುದ್ದಿಯನ್ನು ನಿಮ್ಮ ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ, ಜಾಲತಾಣಗಳಲ್ಲಿ ಪ್ರಕಟಿಸಬೇಕೆಂದು ಕೋರುತ್ತೇವೆ,
Namaste,

Sri Ram Janmabhoomi TirthKshetra Trust’s Karnataka chapter of  Shri Ram Mandir Nirman Nidhi Samarpana Abhiyan Committee has been constituted.  Shri. M Venkataramu, President of Sevabharati School, Chamarajanagar will be the President of the Committee.
Smt. Dr. Vijayalakshmi Deshmane, Former Director, Kidwai Institute of Oncology and  Smt. Meena Chandavarkar, Former Vice Chancellor, Rani Channamma University, Belagavi will be functioning as Vice President of the Committee

Shri. N. Tippeswamy Managing Trustee of Vanavasi Kalyana Ashrama, Karnataka will be the Secretary of the Shri Ram Mandir Nirman Nidhi Samarpana Abhiyan  Committee.

Shri. T. Pattabhirama, Retd. Bank officer from Shivamogga and Shri. Krishna Joshi, Administrative Officer, Rashtrotthana Vidyakendra, Kalaburgi will be the Joint Secretaries. Shri. Dr. Prakash J. P., Retd. IRS Officer will be the Tresurer.

The members of the committee also has been constituted and here are the details:

Smt. K. Ratna Prabha, Former Chief Secretary, Govt. of Karnataka, Bengaluru
Shri. V R Gowrishankar, Administrator, Shri Sharada Peetha, Sringeri
Shri. Moolchand Nahar, President, Terapanth Sabha, Bengaluru
Padmashree Dr. Vijay Sankeshwar, Chairman, VRL Group of Companies, Hubballi
Shri. M. R. Jayaram, Dharmadhikari, Shri Yogi Nareyana Math, Kaiwara, Bengaluru
Shri. Devendrappa Malagi, Retd. DySP and Chairman, Shri Siddharoodha Math Trust Committee, Hubballi
Shri. Dr. Sardar Balbir Singh, President, Gurudwar Prabandhak Committee, Shri Nanak Jhira Sahib, Bidar
Shri. Manandi Suresh, Secretary, Bharatiya Vidya Bhavan, Bengaluru
Shri. Kimmane Jayaram, Areca Merchant, Shivamogga
Shri. Vivek Alva, Managing Trustee, Alva’s Education Foundation, Moodabidri
Shri. Lingaraj, Chairman, GM Group of Companies, Davanagere
Shri. Dr. Girish Masurkar, Opthalmologist, Bagalakote
Smt. Dr. T. S. Sathyavati, Musicologist, Bengaluru
Shri. Dr. Mallikarjuna Mukka, Former Deputy Director, Dept. of Health and Family Welfare, Kalaburagi
Shri. Dr. Jeevaraj Sorake, Chairman, SCS Hospital, Mangaluru
Shri. Satish Yeachareddy, Renowned Businessman, Ballari
Shri. D. N. Prahlad, Independent Director of Infosys and Founder of Surya Software Systems, Bengaluru
Shri. Jayant Humbarwadi, Joint Managing Director, Ashok Iron Group, Belagavi
Smt. Aruna Thakare, Sanchalika, Rashtra Sevika Samiti, Karnataka, Bengaluru
Shri. Dr. S. R. Ramanagoudar, Dharmik and Social leader, Dharawada

Leave a Reply

Your email address will not be published.

This site uses Akismet to reduce spam. Learn how your comment data is processed.