Sri Sheshu passed away today

1st Feb 2019, Bengaluru: Senior Swayamsevak, Former RSS Pracharak Sri NC Sheshadri (76years) popularly known as ‘Sheshu’ passed away in Bengaluru today. He served as Vibhag Pracharak at Tumakuru, Mysuru. He also served greatly for Shikshana Vikas Parishat (Today’s VidyaBharati), Vikrama Weekly and BJP Karnataka.

 

ಹಿರಿಯ ಕಾರ್ಯಕರ್ತ, ಪೂರ್ವ ಪ್ರಚಾರಕರಾದ  ಶ್ರೀ ಶೇಷಾದ್ರಿ (ಶೇಷು ಎಂದೇ ಪರಿಚಿತರು) ಇನ್ನಿಲ್ಲ. ಇಂದು ರಾತ್ರಿ 9 ಗಂಟೆಗೆ‌ ಸುಂಕದಕಟ್ಟೆಯ ಆಸ್ಪತ್ರೆಯಲ್ಲಿ ಅವರು ಇಹ ಲೋಕವನ್ನು ತ್ಯಜಿಸಿದ್ದಾರೆ. ಪಾರ್ಥಿವ ಶರೀರವನ್ನು ‌ನಾಳೆ ಬೆಳಿಗ್ಗೆ ಜನಸೇವಾ‌ ವಿದ್ಯಾ ಕೇಂದ್ರಕ್ಕೆ ‌ಕೊಂಡೊಯ್ಯಲಾಗುವುದು.

ಶೀ ಶೇಷು‌ ಅವರು ಮೈಸೂರು ಮತ್ತು ತುಮಕೂರು ವಿಭಾಗ ಪ್ರಚಾರಕರಾಗಿದ್ದರು. ಭಾ ಜ ಪ ದ ಸಂಘಟನಾ ಕಾರ್ಯದರ್ಶಿಯಾಗಿ ಮತ್ತು ‌ವಿಕ್ರಮ ಪತ್ರಿಕೆಯ ಪ್ರಮುಖರಾಗಿ ಕೆಲ ಕಾಲ ಜವಾಬ್ದಾರಿ ನಿರ್ವಹಿಸಿದ್ದರು. ಇಂದಿನ ‘ವಿದ್ಯಾ ಭಾರತಿ’  ಸಂಸ್ಥೆಗೂ ಅವರ ಯೋಗದಾನ ಸ್ಮರಣೀಯ.

Sri Sheshu passed away today

Leave a Reply

Your email address will not be published.

This site uses Akismet to reduce spam. Learn how your comment data is processed.