ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ವತಿಯಿಂದ ‘ಆನ್ವೀಕ್ಷಕೀ – ಸಮಕಾಲೀನ ಆಖ್ಯಾನಗಳು’ ಎಂಬ ಪುಸ್ತಕ ಅತೀ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ.

ಈ ಪುಸ್ತಕದಲ್ಲಿ ನಾಡಿನ ಖ್ಯಾತ ಚಿಂತಕರು ಮತ್ತು ಬರಹಗಾರರಾದ ಡಾ.ರೋಹಿಣಾಕ್ಷ ಶಿರ್ಲಾಲು, ರೋಹಿತ್ ಚಕ್ರತೀರ್ಥ, ಡಾ. ಎಮ್. ಕೆ. ಶ್ರೀಧರನ್, ಸಾ. ಗಿರಿಜಾ ಶಂಕರ, ಚಂದ್ರಶೇಖರ ಜಹಗೀರ್ದಾರ್, ಪ್ರದೀಪ ಮೈಸೂರು ಅವರ ಲೇಖನಗಳಿದ್ದು ಸತ್ಯನಾರಾಯಣ ಶಾನಭಾಗ ಕೃತಿಯನ್ನು ಸಂಪಾದಿಸಿದ್ದಾರೆ.

ಪ್ರಕಟಣಾ ಪೂರ್ವದಲ್ಲೇ ‘ಆನ್ವೀಕ್ಷಕೀ’ ಪುಸ್ತಕ ಪ್ರತಿಯನ್ನು ಕಾಯ್ದಿರಿಸಲು ಪುಸ್ತಕದ ಮೊತ್ತವನ್ನು (150 ರೂ.) ಆನ್ ಲೈನ್ ಮೂಲಕ ಪಾವತಿಸಿ, ಪಾವತಿಸಿದ ಸ್ಕ್ರೀನ್ ಶಾಟ್ ಮತ್ತು ನಿಮ್ಮ ಅಂಚೆ ವಿಳಾಸವನ್ನು ವಾಟ್ಸಪ್ ಮೂಲಕ ಮೇ 20 ರೊಳಗೆ ಕಳುಹಿಸಿ.

ಹಣ ಪಾವತಿಸಿದ ಸ್ಕ್ರೀನ್ ಶಾಟ್ ಮತ್ತು ಅಂಚೆ ವಿಳಾಸ ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ: 8722552497

Leave a Reply

Your email address will not be published.

This site uses Akismet to reduce spam. Learn how your comment data is processed.