ಬೆಂಗಳೂರು: ವಿಶ್ವ ಹಿಂದೂ ಪರಿಷತ್ ನ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಅದರ ಘಟಕ ಬಜರಂಗದಳದ ವತಿಯಿಂದ ದೇಶಾದ್ಯಂತ ನವೆಂಬರ್ 2 ರಂದು ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.

ವಿವರಗಳಿಗೆ 9844282794, 9844489111.

VHP Bajarangadal Blood Donation drive

ಬಜರಂಗದಳ ಬೆಂಗಳೂರು ಕೆಳಕಂಡ ಸ್ಥಳಗಳಲ್ಲಿ ರಕ್ತದಾನ ಶಿಬಿರವನ್ನ ತಾರೀಖು  ನವೆಂಬರ್ 02ರಂದು ಅಯೋಧ್ಯೆಯಲ್ಲಿ ಆಯೋಜಿಸಿದೆ.
ಸ್ಥಳ – ೧ ಧರ್ಮಶ್ರೀ , ವಿಶ್ವ ಹಿಂದು ಪರಿಷದ್ (ರಿ) ಕಛೇರಿ , ಶಂಕರ ಮಠ ಸಮಾನಂತರ ರಸ್ತೆ , ಚಾಮರಾಜಪೇಟೆ , ಬೆಂಗಳೂರು.
ಸ್ಥಳ:- ೨ ಎಸ್.ಎನ್.ಆರ್ ಕಾಲೇಜು , ಜಿಗಣಿ , ಆನೇಕಲ್ ಜಿಲ್ಲೆ , ಬೆಂಗಳೂರು.
ಸ್ಥಳ:- ೩ ವಿಜಯನಗರ ಕ್ಷೇಮಾಭಿವೃದ್ದಿ ಸಂಘದ ಎದುರು , ವಿಜಯನಗರ , ಬೆಂಗಳೂರು-೪೦

 

Venues of Blood Donation Camps at Bangalore.
1. Dharmashri , Office of Vishwa Hindu Parishad , Chamarajpet , Bangalore.
2. S.N.R Degree College , Jigani , Anekal.
3. Opposite to Vijayanagar , Welfare Association ,Vijayanagar , Bangalore. Contact Numbers , 9844489111 , 9036015520 , 9945599992

Leave a Reply

Your email address will not be published.

This site uses Akismet to reduce spam. Learn how your comment data is processed.