ಬೆಳ್ತಂಗಡಿ ತಾಲೂಕು ಹಿಂದೂ ಸಮಾಜೋತ್ಸವ:
ಅಧ್ಯಕ್ಷತೆ: ಶ್ರೀ ಭುಜಬಲಿ ಧರ್ಮಸ್ಥಳ, ಅಧ್ಯಕ್ಷರು, ಶ್ರೀಮದ್ ಹನುಮಾನ್ ಶಕ್ತಿ ಜಾಗರಣ ಸಮಿತಿ, ಬೆಳ್ತಂಗಡಿ ತಾಲೂಕು.
ಆಶೀರ್ವಚನ: ಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರು
ಪೂಜ್ಯ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಕರಿಂಜೆ, ಮೂಡಬದ್ರೆ
ಪ್ರಧಾನ ಭಾಷಣ: ಶ್ರೀ ಜಗದೀಶ ಕಾರಂತ, ಪ್ರಾಂತ ಸಂಚಾಲಕರು, ಹಿಂದೂ ಜಾಗರಣ ವೇದಿಕೆ, ಕರ್ನಾಟಕ
ಉಪಸ್ಥಿತಿ: ಶ್ರೀ ರಾಜೇಶ್ ಪ್ರಭು, ಉಪಾಧ್ಯಕ್ಷರು, ಶ್ರೀಮದ್ ಹನುಮಾನ್ ಶಕ್ತಿ ಜಾಗರಣ ಸಮಿತಿ, ಬೆಳ್ತಂಗಡಿ ತಾಲೂಕು.
ಸ್ಥಳ: ಬೆಳ್ತಂಗಡಿ ತಾಲೂಕು ಕ್ರೀಡಾಂಗಣ,  ಬೆಳ್ತಂಗಡಿ
ಸಮಯ: ಸಂಜೆ ೪.೧೦
ಭಾಗವಹಿಸಿದ ಸಂಖ್ಯೆ:೪೦೦೦

Leave a Reply

Your email address will not be published.

This site uses Akismet to reduce spam. Learn how your comment data is processed.