ಸೀತಾರಾಮ ಕೆದಿಲಾಯ ಆರಂಭಿಸಿರುವ ಭಾರತ ಪರಿಕ್ರಮ ಯಾತ್ರೆ ಗುರುವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಾವುಂದ, ನಾಗೂರು, ಖಂಬದಕೋಣೆಯ ಮೂಲಕ ಉಪ್ಪುಂದ ತಲುಪಿತು

ಉಪ್ಪುಂದ November 08 2012: ಗ್ರಾಮೀಣ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಸಲುವಾಗಿ ಆರ್‌ಎಸ್‌ಎಸ್‌ನ  ಪ್ರಮುಖ ಸೀತಾರಾಮ ಕೆದಿಲಾಯ ಆರಂಭಿಸಿರುವ ಭಾರತ ಪರಿಕ್ರಮ ಯಾತ್ರೆ ಗುರುವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಾವುಂದ, ನಾಗೂರು, ಖಂಬದಕೋಣೆಯ ಮೂಲಕ ಉಪ್ಪುಂದ ತಲುಪಿತು. ಸ್ಥಳೀಯರು ಪೂರ್ಣ ಕುಂಭದೊಂದಿಗೆ ಗ್ರಾಮವಿಕಾಸ ಸಮಿತಿಯ ಅಧ್ಯಕ್ಷ ರಾಜೀವ ಭಟ್ ಹೂ ಹಾರ ಹಾಕಿ ಸ್ವಾಗತಿಸಿದರು.

ಸೀತಾರಾಮ ಕೆದಿಲಾಯ ಆರಂಭಿಸಿರುವ ಭಾರತ ಪರಿಕ್ರಮ ಯಾತ್ರೆ ಗುರುವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಾವುಂದ, ನಾಗೂರು, ಖಂಬದಕೋಣೆಯ ಮೂಲಕ ಉಪ್ಪುಂದ ತಲುಪಿತು

ಅರೆಹಾಡಿ ಮಂಜು ದೇವಾಡಿಗ ರ ಮನೆಯಲ್ಲಿ ವಾಸ್ತವ್ಯ. ೧೧ಗಂಟೆಗೆ  ಸ್ಥಳೀಯ ಪದವಿ ಪೂರ್ವ ಕಾಲೇಜಿಗೆ ಬೇಟಿ ನೀಡಿದರು. ಪ್ರಾಂಶುಪಾಲ ಯು.ಸೀತಾರಾಮ ಮಯ್ಯ ಹಾಗೂ ಸಿಬ್ಬಂದಿಗಳು ಆತ್ಮೀಯವಾಗಿ ಇವರನ್ನು ಬರಮಾಡಿಕೊಂಡರು. ಯಾತ್ರೆಯ ಸವಿನೆನಪಿಗಾಗಿ ತೆಂಗಿನ ಸಸಿಯನ್ನು ಶಾಲಾ ವಠಾರದಲ್ಲಿ ನೆಟ್ಟು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಂತರ ವೃತ್ತಿ ಕಸುಬಿನವರು ಮತ್ತು ಸಾಮಾಜಿಕ ಸೇವಾ ಕಾರ್ಯಕರ್ತರು  ಬೇಟಿ ಮಾಡಿ ಮಾತುಕತೆ ನಡೆಸಿದರು. ಸಂಜೆ ೫ಗಂಟೆಗೆ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಅಖಂಡ ಭಾರತ ಮತ್ತು ಗ್ರಾಮವಿಕಾಸದ ಸತ್ಸಂಗ, ಭಜನೆ, ಯೋಗಾಭ್ಯಾಸ ಕಾರ್ಯಕ್ರಮ ಜರುಗಿತು.

ಉಪ್ಪುಂದದಲ್ಲಿ ಭಾರತ ಪರಿಕ್ರಮ ಯಾತ್ರೆಗೆ ಸ್ವಾಗತ

ಯಾತ್ರೆಯಲ್ಲಿ ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ವೈ.ಪ್ರಣಯ ಕುಮಾರ ಶೆಟ್ಟಿ, ಸುಖಾನಂದ ಶೆಟ್ಟಿ, ತಾ.ಪಂ. ಸದಸ್ಯ ಪ್ರಸನ್ನ ಕುಮಾರ, ನವೀನಚಂದ್ರ ಉಪ್ಪುಂದ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವೀರಭದ್ರ ಶೆಟ್ಟಿ, ಮೋಹನಚಂದ್ರ ಉಪ್ಪುಂದ, ಗುರುರಾಜ್, ರಮೇಶ ಪೈ, ಅನಿಲ್ ಉಪ್ಪುಂದ, ಹರ್ಷವರ್ಧನ, ರತನ್ ಬಿಜೂರು, ಗ್ರಾ.ಪಂ ಅಧ್ಯಕ್ಷೆ ಸುಶೀಲ ಗಾಣಿಗ, ವೆಂಕಟೇಶ್ ರಾವ್, ವಿಹಿಂಪ ನಾಗೇಶರಾವ್, ರಮೇಶ ವೈದ್ಯ, ತಾ.ಪಂ ಸದಸ್ಯೆ ಗೌರಿ ದೇವಾಡಿಗ, ಪುಂಡಲೀಕ ಕಿಣಿ, ರಾಘವೇಂದ್ರ, ಮಹಾಬಲೇಶ್ವರ ಐತಾಳ್,  ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

 

BHARAT PARIKRAMA YATRA-:

November 7: Naavunda

November 8: Uppunda

November 9: Shirooru

The New Dates in North Karnataka as Follows:

November 10: Muttahalli, Bhatkal Taluk, Uttara Kannada District

November 11: Bhatkal, Rest

November 12: Theranamakki

November 13:  Bailooru

November 14:  Manki, Banasale

November 15:  Kasarakode

November 16: Karki

November 17:  Handigona

November 18:  Deevagi

November 19:  Kodkani

November 20:  Betkuly

November 21:  Madanakeri

November 22: Chandumata 

November 23:  Alagery

November 24:  Avarsa

November 25: Amadally

November 26: Beenaga

November 27:  Devabagh

November 28: to GOA state. (Konkan Pranth)

Leave a Reply

Your email address will not be published.

This site uses Akismet to reduce spam. Learn how your comment data is processed.