Bengaluru: Rashtriya Swayamsevak Sangh Karnataka appealed the citizens to donate for rain flood relief fund for #ChennaiRains.

FOR ONLINE TRANSFER:

“RSS Sanchaalita Santrasta Parihaara Nidhi”

SB Account Number : 0789101009327,

IFSC Code: CNRB0000789 Canara Bank, Kempegouda Nagar Branch, (Near Chamarajapet Uma Theater) Bangaluru -560018

 

DD/Cheque can be sent to following address:

“RSS Sanchaalita Santrasta Parihaara Nidhi”

Keshavakrupa, RSS Headquarters

#74, Ranga Rao Road, Shankarapuram, Bengaluru-560004

Mail to karnatakarss@gmail.com Mobile: 9448847866

(80G applicable)

Chennai Flood RSS Letter Kannada Press Release Dec-2015 - Lo Res

ರಾಷ್ಟ್ರೀಯ ಸ್ವಯಂಸೇವಕ ಸಂಘ – ಕರ್ನಾಟಕ

#74, ಕೇಶವಕೃಪ, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು – 560004

Ph. : 080-26610081 www.samvada.org

ಡಿಸೆಂಬರ್ 5, 2015
ಸಮಾಜ ಬಾಂಧವರಲ್ಲಿ ಒಂದು ಮನವಿ
ಕಳೆದ ಏಳೆಂಟು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಯ ನಿಮಿತ್ತ ಉಂಟಾದ ಪ್ರವಾಹಕ್ಕೆ ನೆರೆಯ ತಮಿಳುನಾಡಿನ ಚೆನ್ನೈ ನಗರ ಸೇರಿದಂತೆ ಸುತ್ತು ಮುತ್ತಲ ಕಾಂಚಿಪುರಂ, ತಿರುವಳ್ಳೂರ್ ಮತ್ತು ಕಡಲೂರ್ ಜಿಲ್ಲೆಗಳು ನಲುಗಿ ಹೋಗಿದೆ. ಸಾಂಸ್ಕೃತಿಕ ಶ್ರೀಮಂತಿಕೆಯ ಈ ನಾಡಿನಲ್ಲಿ ಪ್ರಾಚೀನ ಸ್ಮಾರಕಳು, ದೇಗುಲಗಳು ಸೇರಿದಂತೆ ರಸ್ತೆ-ಶಾಲೆ-ಆಸ್ಪತ್ರೆ-ಅಂಗಡಿಗಳು ಜಲಾವೃತಗೊಂಡಿದೆ. 325ಕ್ಕೂ ಹೆಚ್ಚು ಮಂದಿ ಮೃತ ಪಟ್ಟಿದ್ದಾರೆ. ಲಕ್ಷಾಂತರ ಜನರು ಈ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿದ್ದಾರೆ.

ಜನಜೀವನ ಅಸ್ತವ್ಯಸ್ತಗೊಂಡಿದೆ. ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದೆ. ಭಾರತದ ಸರಕಾರ ಮತ್ತು ದೇಶದ ಜನತೆ ತಕ್ಷಣ ಸ್ಪಂದಿಸಿದೆ. ಆರೆಸ್ಸೆಸ್ ಸ್ವಯಂಸೇವಕರೂ ಈಗಾಗಲೇ ಪರಿಹಾರ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಸೇವಾಭಾರತಿ ಅಲ್ಲಲ್ಲಿ ಸಹಾಯಕೇಂದ್ರಗಳನ್ನು ಆರಂಭಿಸಿದೆ. ಸಾವಿರಾರು ನೊಂದ ಜೀವಗಳಿಗೆ ಆಸರೆಯಾಗಿದ್ದಾರೆ. ಸಂತ್ರಸ್ತ ನಾಗರಿಕರ ಬದುಕು ದುಸ್ತರವಾಗಿದೆ. ಅಲ್ಲಿನ ಸಂತ್ರಸ್ತರಿಗೆ ಇದೀಗ ಮಾನವೀಯ ನೆರವು ಅವಶ್ಯವಿದ್ದು ಸಮಾಜ ಬಾಂಧವರೆಲ್ಲರೂ ಅಲ್ಲಿನ ಜನರ ಬದುಕನ್ನು ಮತ್ತೆ ಕಟ್ಟಿಕೊಡುವಲ್ಲಿ ಸಹಕರಿಸಬೇಕಿದೆ. ಆರ್ಥಿಕ ಧನಸಹಾಯವನ್ನು ದೇಣಿಗೆ ರೂಪದಲ್ಲಿ ನೀಡಿ ಸಹಕರಿಸಬೇಕು ಹಾಗೂ ಅಲ್ಲಿನ ಜನತೆಗೆದುರಾಗಿರುವ ಈ ಹಠಾತ್ ಸಂಕಷ್ಟವನ್ನು ನಿವಾರಿಸಲು ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಕಳಕಳಿಯ ವಿಜ್ಞಾಪನೆಗಳು.

FOR ONLINE TRANSFER:

“RSS Sanchaalita Santrasta Parihaara Nidhi”

SB Account Number : 0789101009327,

IFSC Code: CNRB0000789 Canara Bank, Kempegouda Nagar Branch,

(Near Chamarajapet Uma Theater) Bangaluru -560018

ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರನಿಧಿ’

‘RSS Sanchalita Santrasta Parihara Nidhi’
ಹೆಸರಿನಲ್ಲಿ ಚೆಕ್/ಡಿ.ಡಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕೆಂದು ಕೋರುತ್ತೇವೆ.
ಕೇಶವ ಕೃಪಾ ಆರೆಸ್ಸೆಸ್ ಕಛೇರಿ#೭೪, ರಂಗರಾವ್ ರಸ್ತೆ ಶಂಕರಪುರಂ, ಬೆಂಗಳೂರು-560004 ದೂರವಾಣಿ:080-26610081

ಕೇಶವ ಕುಂಜ ಆರೆಸ್ಸೆಸ್ ಕಛೇರಿ, ಲೋಕಮಾನ್ಯ ತಿಲಕ್ ರಸ್ತೆ, ಗೋಕುಲ ರಸ್ತೆ, ಹುಬ್ಬಳ್ಳಿದೂರವಾಣಿ : 0836-2232972

ನಿಮ್ಮ ಉದಾರ ನೆರವಿನ ನಿರೀಕ್ಷೆಯಲ್ಲಿ
ವಿ. ನಾಗರಾಜ್‌

ಕ್ಷೇತ್ರೀಯ ಸಂಘಚಾಲಕರು, ಆರೆಸ್ಸೆಸ್
ನೀವು ಇಂಟರ್‌ನೆಟ್ ಮೂಲಕಅಥವಾ ಅಂಚೆ ಮೂಲಕ ಚೆಕ್/ಡಿಡಿ ಕಳುಹಿಸಿದರೆ
ಆ ಕುರಿತು9448847866   ಅಥವಾ karnatakarss@gmail.com ಗೆಇ-ಮೈಲ್ ಮೂಲಕ ದಯವಿಟ್ಟು ತಿಳಿಸಿ.

Leave a Reply

Your email address will not be published.

This site uses Akismet to reduce spam. Learn how your comment data is processed.