Kasaragod Dec 06: Spectacular RSS Pathasanchalan was held in main roads of  Madhuru and Ramadasnagar of Kasaragodu City outskirts in which nearly 300 swayamsevaks marched with pride dressed with Sangh Ganavesh (RSS Uniform) on Friday December 05.  Kerala’s BJP Leader M T Ramesh addressed the swayamsevaks. The Rootmarch was organised as a preparatory event for ‘ Vijaya Shakthi Sangama’ to be held on January 18th, 2015 at Kasaragod in which nearly 25000 RSS cadres expected to participate

2015 ರ ಜನವರಿ 18 ರಂದು ನಡೆಯಲಿರುವ ಕಾಸರಗೋಡು ಜಿಲ್ಲಾ ಮಟ್ಟದ ಬೃಹತ್ ಆರೆಸ್ಸೆಸ್ ಸಮಾವೇಶ ‘ವಿಜಯಶಕ್ತಿ ಸಂಗಮ‘ದ ಪೂರ್ವಭಾವಿಯಾಗಿ ಕಾಸರಗೋಡು ಗ್ರಾಮಾಂತೆರ ತಾಲೂಕಿನ ಮಧೂರು ಹಾಗೂ ರಾಮದಾಸ ನಗರಗಳ ಆಕರ್ಷಕ ಪಥಸಂಚಲನ ನಡೆಯಿತು. ಈ ಸಂದರ್ಭದಲ್ಲಿ ಕೇರಳ ರಾಜ್ಯ ಭಾ ಜ ಪ ಉಪಾಧ್ಯಕ್ಷ ಅವರು ಬೌದ್ಢಿಕ್ ನಡೆಸಿದರು..ಸುಮಾರು 300ಕ್ಕೂ ಹೆಚ್ಚಿನ ಸ್ವಯಂಸೇವಕರು ಈ ಸಂಚಲದಲ್ಲಿ ಭಾಗವಹಿಸಿದ್ದರು.

IMG-20141206-WA0106 IMG-20141206-WA0107 IMG-20141206-WA0108 IMG-20141206-WA0109

Leave a Reply

Your email address will not be published.

This site uses Akismet to reduce spam. Learn how your comment data is processed.