yogendra baba

ಅಂದು 2019ರ ಕಾರ್ತಿಕ ವಿಷ್ಣು ದೀಪೋತ್ಸವ.. ಬೆಂಗಳೂರಿನ ಶ್ರೀಪತಿಜೀ ತಮ್ಮ ಜೊತೆ ಒಬ್ಬ ಹಿರಿಯರನ್ನು ನಮ್ಮೂರಿಗೆ ಕರೆದುಕೊಂಡು ಬರುವವರಿದ್ದರು....