Kasaragod : www.vss.news13.in  ; the Official website for the updates of RSS Mega event on January  18 at Kasaragod, ‘Vijaya Shakthi Sangama-2015’ was launched by RSS senior functionary, Gopal Chettiyar who serves as RSS Kshetreeya Seva Pramukh. Janardhan, RSS Vibhag Sahakaryavah, Dinesh Madappura, RSS Kasaragod Sanghachalak were present during the inaugural.

IMG-20141204-WA0026

ಕಾಸರಗೋಡು: ‘ವಿಜಯ ಶಕ್ತಿ ಸಂಗಮ’ ಮಾಹಿತಿ  ನೀಡುವ ವೆಬ್ ಸೈಟ್ www.vss.news13.in ನ್ನು  ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸೇವಾ ಪ್ರಮುಖ್ ಶ್ರೀ ಗೋಪಾಲ್ ಚೆಟ್ಟಿಯಾರ್ ಉದ್ಘಾಟಿಸಿದರು. ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು  ಈ ರೀತಿಯ ಮಾಧ್ಯಮ ಪ್ರಚಾರ ಮೂಲಕ ಸ್ವಯಂಸೇವಕರನ್ನು ತಲುಪುವುದರ  ಜೊತೆಗೆ ನೇರ ಸಂಪರ್ಕದ ಮೂಲಕ ಅವರನ್ನು ತಲುಪಿ ಗಣವೇಷ ಧರಿಸುವಂತೆ ಮಾಡವ ಕೆಲಸ ಕೂಡ ಪ್ರಾಮುಖ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಮಂಗಳೂರು ವಿಭಾಗ ಸಹಕಾರ್ಯವಾಹ ಶ್ರೀ ಜನಾರ್ದನ ಪ್ರತಾಪನಗರ ಹಾಗೂ ಕಾಸರಗೋಡು ಸಂಘಚಾಲಕ್ ಶ್ರೀದಿನೇಶ್ ಕಾಸರಗೋಡು ಉಪಸ್ಥಿತರಿದ್ದರು.

IMG-20141204-WA0029

Leave a Reply

Your email address will not be published.

This site uses Akismet to reduce spam. Learn how your comment data is processed.